ಜೀವನಾಂಶದ ಆದೇಶ ಆದ ಮೇಲೆ ದಂಪತಿ ಒಟ್ಟಾಗಿ ಇರಬಾರದೇ?

 ಪ್ರಶ್ನೆ: ನಮ್ಮ ಮದುವೆಯಾಗಿ 20 ವರ್ಷ ಆಗಿದೆ. ಎರಡು ಮಕ್ಕಳು. ಮಗಳು ಎಂಜಿನಿಯರಿಂಗ ಮತ್ತು ಮಗ ಪಿ.ಯು.ಸಿ ಓದುತ್ತಿದ್ದಾನೆ. ನಮ್ಮ ಯಜಮಾನರು ಮೂರು ವರ್ಷಗಳಿಂದ ನಮ್ಮನ್ನು ಬಿಟ್ಟು ದೂರ ಇದ್ದಾರೆ. ನಾನು ಅವರ ಮೇಲೆ ಜೀವನಾಂಶದ ಕೇಸು ಹಾಕಿ ಆದೇಶ ಪಡೆದಿದ್ದೇನೆ. ಜೀವನಾಂಶ ಕೊಟ್ಟ ಮೇಲೆ ನಿನ್ನ ಜೊತೆ ನಾನು ಇರಬೇಕಿಲ್ಲ ಎನ್ನುತ್ತಿದ್ದಾರೆ. ಹಾಗೆ ಕಾನೂನು ಇದೆಯೇ ತಿಳಿಸಿ. ಉತ್ತರ: ಜೀವನಾಂಶದ ಆದೇಶ ಆದ ಮೇಲೆ ದಂಪತಿಗಳು ಒಟ್ಟಾಗಿ ಇರಬಾರದು ಎಂದು ಕಾನೂನಿನಲ್ಲಿ ಇಲ್ಲ. ಯಾವುದೇ ಸಕಾರಣ … Continue reading ಜೀವನಾಂಶದ ಆದೇಶ ಆದ ಮೇಲೆ ದಂಪತಿ ಒಟ್ಟಾಗಿ ಇರಬಾರದೇ?