ತಂದೆಯ ಆಸ್ತಿಯಲ್ಲಿ ಮಗ ಮನೆ ಕಟ್ಟಿಸಿದರೆ ಮನೆಯ ಪಾಲು ಎಲ್ಲಾ ಮಕ್ಕಳಿಗೂ ಕೊಡಬೇಕಾಗತ್ತಾ?

 ಪ್ರಶ್ನೆ:ನನ್ನ ಪತಿಯ ತಂದೆ ತಾಯಿಗೆ ನಾಲ್ಕು ಜನ ಗಂಡು ಮಕ್ಕಳು. ನನ್ನ ಪತಿ ಮೂರನೆಯವರು. ಮನೆ ಮತ್ತು ಖಾಲೀ ಜಾಗ ನಮ್ಮ ಮಾವನವರ ಆಸ್ತಿ. ನಮ್ಮ ಮಾವನವರು ತೀರಿಕೊಂಡಿದ್ದಾರೆ. ನಾವೆಲ್ಲಾ ಒಟ್ಟಾಗಿದ್ದೇವೆ. ನಮ್ಮ ಮನೆಯವರು ಸ್ವಂತ ದುಡಿಮೆಯಿಂದ ಮನೆ ಕಟ್ಟಿಸಿದ್ದು. ಈಗ ದೊಡ್ಡ ಮಗ ಸೊಸೆ ಮನೆ ತಮಗೇ ಬರಬೇಕು ಎನ್ನುತ್ತಿದ್ದಾರೆ. ಆದರೆ ನಮ್ಮ ಇಷ್ಟ ಏನೆಂದರೆ ಮನೆಯನ್ನು ನಮ್ಮ ಮನೆಯವರಿಗೆ ಮತ್ತು ನನ್ನ ಮನೆಯವರ ಒಬ್ಬ ತಮ್ಮನ ಹೆಸರಿಗೆ ಮಾಡಬೇಕು , ಖಾಲೀ ಜಾಗ ಉಳಿದವರ … Continue reading ತಂದೆಯ ಆಸ್ತಿಯಲ್ಲಿ ಮಗ ಮನೆ ಕಟ್ಟಿಸಿದರೆ ಮನೆಯ ಪಾಲು ಎಲ್ಲಾ ಮಕ್ಕಳಿಗೂ ಕೊಡಬೇಕಾಗತ್ತಾ?