ತಾತನ ಆಸ್ತಿ ಸ್ವಯಾರ್ಜಿತವಾಗಿದ್ದರೆ ನನ್ನಮ್ಮನಿಗೆ ಪಾಲು ಸಿಗತ್ತಾ?

 ಪ್ರಶ್ನೆ: ನಮ್ಮ ತಾತನಿಗೆ ಇಬ್ಬರು ಮಕ್ಕಳು. ಒಬ್ಬ ಮಗ ಮತ್ತು ಒಬ್ಬ ಮಗಳು (ಅಂದರೆ ನಮ್ಮ ತಾಯಿ). ನಮ್ಮ ತಾತ ತೀರಿಕೊಂಡು 23 ವರ್ಷಗಳಾಗಿವೆ. ಎಲ್ಲ ಆಸ್ತಿಗಳೂ ನಮ್ಮ ತಾತನ ಸ್ವಯಾರ್ಜಿತ ಆಸ್ತಿಗಳು. ನಮ್ಮ ತಾತ ನಮ್ಮ ತಾಯಿಗೆ ಕೊಡಬೇಕೆಂದುಕೊಂಡಿದ್ದ ಆಸ್ತಿಯನ್ನು ನಮ್ಮ ಮಾವ ಈಗ ಬೇರೆಯವರಿಗೆ ನಮ್ಮ ತಾಯಿಗೆ ತಿಳಿಸದೇ , ಮಾರಾಟ ಮಾಡಿದ್ದಾರೆ. ನಮ್ಮ ತಾಯಿಗೆ ಮದುವೆ ಆಗಿ ನಲವತ್ತು ವರ್ಷಗಳಾಗಿವೆ. ಆದ್ದರಿಂದ ಭಾಗ ಇಲ್ಲ ಎಂದು ನಮ್ಮ ಮಾವ ಹೇಳುತ್ತಿದ್ದಾರೆ. ನಾವು ಏನು … Continue reading ತಾತನ ಆಸ್ತಿ ಸ್ವಯಾರ್ಜಿತವಾಗಿದ್ದರೆ ನನ್ನಮ್ಮನಿಗೆ ಪಾಲು ಸಿಗತ್ತಾ?