ಅನಾರೋಗ್ಯದಿಂದ ಬಳಲುತ್ತಿರುವವರು ವಿಲ್‌ ಬರೆದರೆ ಅದು ಮಾನ್ಯವಾಗುತ್ತಾ?

 ನಮ್ಮ ಅಜ್ಜನಿಗೆ ಇಬ್ಬರು ಹೆಂಡತಿಯರು ಮತ್ತು ಐದು ಜನ ಗಂಡು ಮಕ್ಕಳು . ಈಗ ನಮ್ಮ ಅಜ್ಜ ಮತ್ತು ಇಬ್ಬರು ಅಜ್ಜಿಯರೂ ಇಲ್ಲ. ನಮ್ಮ ಅಜ್ಜನ ಎಲ್ಲ ಸ್ವಯಾರ್ಜಿತ ಆಸ್ತಿಗಳನ್ನು ನಮ್ಮ ಅಜ್ಜನ ಕಿರಿಯ ಮಗ ಒಬ್ಬನೇ ಯಾರಿಗೂ ಗೊತ್ತಿಲ್ಲದ ಹಾಗೆ ನಮ್ಮ ಅಜ್ಜನಿಂದ ಉಯಿಲು (ವಿಲ್) ಬರೆಯಿಸಿಕೊಂಡಿದ್ದಾನೆ. ಉಯಿಲು ಬರೆಯಿಸಿಕೊಳ್ಳುವ ಹಿಂದಿನಿಂದ ನಮ್ಮ ಅಜ್ಜ ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಅಜ್ಜನ ಉಳಿದ ಮಕ್ಕಳು ಆಸ್ತಿಯಲ್ಲಿ ಭಾಗ ಪಡೆಯಲು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ, ದಾರಿ ತೋರಿಸಿ. … Continue reading ಅನಾರೋಗ್ಯದಿಂದ ಬಳಲುತ್ತಿರುವವರು ವಿಲ್‌ ಬರೆದರೆ ಅದು ಮಾನ್ಯವಾಗುತ್ತಾ?