ವಕೀಲರಿಗೆ ಕೊಡಲು ದುಡ್ಡಿಲ್ಲ: ಉಚಿತ ಕಾನೂನು ನೆರವು ಪಡೆಯೋದು ಹೇಗೆ?

ಪ್ರಶ್ನೆ: ನನಗೆ ಈಗ 23 ವರ್ಷ. ನನಗೆ 15 ವರ್ಷ ಇದ್ದಾಗಲೇ ಮದುವೆ ಆಯಿತು. ಆತ ವಿಚಿತ್ರ ವ್ಯಕ್ತಿ. ನನಗೂ ಆತನಿಗೂ ಯಾವ ವಿಷಯದಲ್ಲಿಯೂ ಹೊಂದಾಣಿಕೆ ಆಗುವುದಿಲ್ಲ. ನಾನು ಡಿವೋರ್ಸಿಗೆ ಕೇಸು ಹಾಕಿ ಎಂದರೆ ನಮ್ಮ ವಕೀಲರು ಜೀವನಾಂಶಕ್ಕೆ ಕೇಸು ಹಾಕಿದ್ದರು. ನನಗೆ ನನ್ನ ಗಂಡ ತಿಂಗಳಿಗೆ ಸಾವಿರ ರೂಪಾಯಿ ಕೊಡಬೇಕೆಂದು ಆದೇಶ ಆಗಿದೆ. ಇದಕ್ಕೇ ನಾನು ಸಾಕಷ್ಟು ಹಣ ಖರ್ಚು ಮಾಡಿದ್ದೇನೆ. ಆದೇಶದಂತೆ, ನನ್ನ ಗಂಡ ಹಣವನ್ನೂ ಕೊಟ್ಟಿಲ್ಲ. ನನಗೆ ಕೋರ್ಟಿನಲ್ಲಿ ಆದೇಶ ಆಗಿರುವ ಹಣದ … Continue reading ವಕೀಲರಿಗೆ ಕೊಡಲು ದುಡ್ಡಿಲ್ಲ: ಉಚಿತ ಕಾನೂನು ನೆರವು ಪಡೆಯೋದು ಹೇಗೆ?