ಅಪ್ಪನ ಆಸ್ತಿಯಲ್ಲಿ ತನ್ನಿಚ್ಛೆಯಂತೆ ಭಾಗ ಮಾಡುವ ಅಧಿಕಾರ ಅಮ್ಮನಿಗೆ ಇದೆಯೆ?

ಪ್ರಶ್ನೆ: ನಾವು ಹಿಂದೂಗಳು. ನಮ್ಮ ತಂದೆ ತೀರಿಕೊಂಡಿದ್ದಾರೆ. ಅವರಿಗೆ ನಾಲ್ಕು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗಳು ಇದ್ದಾಳೆ. ಎಲ್ಲಾ ಮಕ್ಕಳಿಗೆ ಮದುವೆ ಅಗಿದೆ . ನಮ್ಮ ತಾಯಿ ಇದ್ದಾರೆ. ಒಬ್ಬ ಮಗ ಒಬ್ಬ ಮಗಳು ತೀರಿಕೊಂಡಿದ್ದಾರೆ. ಮಗಳಿಗೆ 1982ರಲ್ಲೇ ಮದುವೆ ಆಗಿದೆ. ಅವಳಿಗೂ ಭಾಗ ಇದೆಯೇ? ಈಗ ನಮ್ಮ ತಾಯಿ ಅವರ ಇಚ್ಛೆಯಂತೆ ಆಸ್ತಿ ವಿಭಾಗ ಮಾಡಬಹುದೇ? ಉತ್ತರ: ಮೃತ ಹಿಂದೂ ಪುರುಷನ ಆಸ್ತಿ ಆತನ ಹೆಂಡತಿ ಮತ್ತು ಎಲ್ಲ ಮಕ್ಕಳಿಗೂ ಸಮಭಾಗ ಆಗುತ್ತದೆ. ನಿಮ್ಮ … Continue reading ಅಪ್ಪನ ಆಸ್ತಿಯಲ್ಲಿ ತನ್ನಿಚ್ಛೆಯಂತೆ ಭಾಗ ಮಾಡುವ ಅಧಿಕಾರ ಅಮ್ಮನಿಗೆ ಇದೆಯೆ?