ವೋಟಿಗಾಗಿ ಹಿಂದೂನನ್ನು ಮದ್ವೆಯಾಗಿ, ಡಿವೋರ್ಸ್‌ ಬಳಿಕ ಗರ್ಭಿಣಿಯಾಗಿ ಕನ್‌ಫ್ಯೂಸ್‌ ಆಗಿದ್ದ ಸಂಸದೆಗೆ ಗಂಡುಮಗು!

ಕೋಲ್ಕತಾ: ಗರ್ಭಿಣಿಯಾದ ನಂತರ ಮಗು ಯಾರದ್ದು ಎಂದು ತಿಳಿಯದೇ ಭಾರಿ ಟ್ರೋಲ್‌ಗೆ ಒಳಗಾಗಿದ್ದ ವಿವಾದಿತ ನಟಿ, ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದೆ ನುಸ್ರತ್‌ ಜಹಾನ್‌ ಈಗ ಮುದ್ದು ಗಂಡುಮಗುವಿನ ತಾಯಿಯಾಗಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿರುವ ನುಸ್ರತ್‌ ಅವರು, 2019ರಲ್ಲಿ ಟರ್ಕಿಯಲ್ಲಿ ಹೋಗಿ ಉದ್ಯಮಿ ನಿಖಿಲ್‌ ಜೈನ್‌ ಅವರನ್ನು ಮದುವೆಯಾಗಿದ್ದರು. ಆದರೆ ಭಾರತಕ್ಕೆ ಬಂದು ಎಷ್ಟೇ ಹೇಳಿದರೂ ಈ ವಿವಾಹವನ್ನು ನೋಂದಣಿ ಮಾಡಲು ಆಕೆ ತಯಾರು ಇರಲಿಲ್ಲ. ಈ ನಡುವೆಯೇ ಆರೇಳು ತಿಂಗಳಿನಿಂದ ಇಬ್ಬರ ನಡುವೆ ದೈಹಿಕ ಸಂಪರ್ಕ … Continue reading ವೋಟಿಗಾಗಿ ಹಿಂದೂನನ್ನು ಮದ್ವೆಯಾಗಿ, ಡಿವೋರ್ಸ್‌ ಬಳಿಕ ಗರ್ಭಿಣಿಯಾಗಿ ಕನ್‌ಫ್ಯೂಸ್‌ ಆಗಿದ್ದ ಸಂಸದೆಗೆ ಗಂಡುಮಗು!