ಬಾಡಿಗೆ ಗಂಡನಿಂದಾಗಿ ಗಲ್ಲುಶಿಕ್ಷೆಗೆ ಗುರಿಯಾದ ನರ್ಸ್‌ ಒಬ್ಬಳ ಕಣ್ಣೀರ ಕಥೆಯಿದು…

ತಿರುವನಂತಪುರ: ಈಕೆ ಕೇರಳದ ನರ್ಸ್‌. ಹೆಸರು ನಿಮಿಷ ಪ್ರಿಯಾ. ಈಕೆ ಪುರುಷನೊಬ್ಬನ ಕೊಲೆ ಮಾಡಿದ್ದು ನಿಜ, ಕೊಲೆಯ ನಂತರ ಆತನನ್ನು ಪೀಸ್‌ ಪೀಸ್‌ ಮಾಡಿದ್ದೂ ನಿಜ. ಅದೇ ಅಪರಾಧಕ್ಕೆ ಗಲ್ಲುಶಿಕ್ಷೆಗೆ ಒಳಗಾಗಿರುವುದು ನಿಜ. ಆದರೂ ಈಕೆಯದ್ದು ಕಣ್ಣೀರ ಕಥೆ… ಇವರ ಕಥೆ ಶುರುವಾಗುವುದು 2014ರಿಂದ. ಕೇರಳದ ಪಾಲಕ್ಕಾಡ್‌ ನಿವಾಸಿಯಾಗಿರುವ ಪ್ರಿಯಾ ಯೆಮನ್‌ ಯೆಮನ್ ದೇಶದಲ್ಲಿ ಹಲವು ವರ್ಷಗಳ ಕಾಲ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದಳು. ಐದು ವರ್ಷ ಮಗುವನ್ನು ತವರಿನಲ್ಲಿ ಬಿಟ್ಟು ಯೆಮನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರಿಯಾ … Continue reading ಬಾಡಿಗೆ ಗಂಡನಿಂದಾಗಿ ಗಲ್ಲುಶಿಕ್ಷೆಗೆ ಗುರಿಯಾದ ನರ್ಸ್‌ ಒಬ್ಬಳ ಕಣ್ಣೀರ ಕಥೆಯಿದು…