ರಾಜೀವ್‌ ಗಾಂಧಿ ಪುತ್ರ v/s ಸರ್ಜಿಕಲ್‌ ಸ್ಟ್ರೈಕ್‌- ಭಾರತೀಯ ಸೇನೆಗೆ ಸಾಕ್ಷಿ ಕೇಳಿದ ತೆಲಂಗಾಣ ಸಿಎಂ!

ತೆಲಂಗಾಣ: 2016ರ ಸೆಪ್ಟೆಂಬರ್ 29 ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕಿಸ್ತಾನಕ್ಕೆ ಭಾರತೀಯ ಯೋಧರು ಬುದ್ಧಿ ಕಲಿಸಿದ್ದರು. ಕಾಶ್ಮೀರದ ಉರಿ ಪ್ರದೇಶದಲ್ಲಿ ಪಾಕಿಸ್ತಾನಿಗಳು ನಡೆಸಿದ್ದ ದಾಳಿಗೆ ಪ್ರತಿಯಾಗಿ ಈ ದಾಳಿ ಮಾಡಲಾಗಿತ್ತು. ಆದರೆ ಈ ದಾಳಿ ನಡೆದೇ ಇಲ್ಲ ಎಂದು ಸಂಸದ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಸರ್ಜಿಕಲ್‌ ಸ್ಟ್ರೈಕ್‌ ನಡೆದಿರುವ ಬಗ್ಗೆ ಅವರು ಸಾಕ್ಷ್ಯಾಧಾರ ಕೇಳಿದ್ದರು. ಇದೀಗ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಕೂಡ ರಾಹುಲ್‌ ಗಾಂಧಿಯ ಹಾದಿ … Continue reading ರಾಜೀವ್‌ ಗಾಂಧಿ ಪುತ್ರ v/s ಸರ್ಜಿಕಲ್‌ ಸ್ಟ್ರೈಕ್‌- ಭಾರತೀಯ ಸೇನೆಗೆ ಸಾಕ್ಷಿ ಕೇಳಿದ ತೆಲಂಗಾಣ ಸಿಎಂ!