ಡಿ.​ 31ರ ಒಳಗೆ ಆದಾಯ ತೆರಿಗೆ ಫೈಲ್​ ಮಾಡಿಲ್ಲ ಅಂದರೆ ಬೀಳಬಹುದು 10 ಸಾವಿರ ದಂಡ!

ನವದೆಹಲಿ: ಆದಾಯ ತೆರಿಗೆ ಪಾವತಿ ಮಾಡುವುದನ್ನು ಜುಲೈ 31ರಿಂದ ಡಿಸೆಂಬರ್​ 31ರವರೆಗೆ ಮುಂದೂಡಲಾಗಿತ್ತು. ಇದರ ಹೊರತಾಗಿಯೂ ಹಲವರು ಇನ್ನೂ ಆದಾಯ ತೆರಿಗೆ (ಐಟಿಆರ್​) ಸಲ್ಲಿಕೆ ಮಾಡಿಲ್ಲ. ಅಂಥವರಿಗೆ ಇರುವುದು ಇನ್ನೆರಡೇ ದಿನದ ಗಡುವು. ಇಲ್ಲದಿದ್ದರೆ ಬೀಳಬಹುದು 10 ಸಾವಿರ ರೂಪಾಯಿ ದಂಡ! ಇಷ್ಟು ವರ್ಷ ಐದು ಸಾವಿರ ರೂಪಾಯಿವರೆಗೆ ಇದ್ದ ದಂಡದ ಮೊತ್ತವನ್ನು ಈ ವರ್ಷ 10 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ಹಾಗಿದ್ದರೆ ಇಷ್ಟು ದುಬಾರಿ ದಂಡ ಯಾರ್ಯಾರಿಗೆ ಬೀಳಬಹುದು ಎನ್ನುವ ಡಿಟೇಲ್ಸ್​ ಇಲ್ಲಿದೆ ನೋಡಿ. … Continue reading ಡಿ.​ 31ರ ಒಳಗೆ ಆದಾಯ ತೆರಿಗೆ ಫೈಲ್​ ಮಾಡಿಲ್ಲ ಅಂದರೆ ಬೀಳಬಹುದು 10 ಸಾವಿರ ದಂಡ!