ಮಗ ಎಲ್ಲದಕ್ಕೂ ತಾಯಿಯನ್ನೇ ನಾಮಿನಿ ಮಾಡಿ ಮೃತಪಟ್ಟರೆ ಆತನ ಪತ್ನಿಗೆ ಪಾಲು ಸಿಗಲ್ವಾ?

ನಮ್ಮ ಮದುವೆಯಾಗಿ ಇಪ್ಪತ್ತು ವರ್ಷಗಳಾಗಿವೆ. ನಮ್ಮ ಯಜಮಾನರು ಆರು ತಿಂಗಳ ಹಿಂದೆ ತೀರಿಕೊಂಡರು. ಅವರು ಕಚೇರಿಯ ದಾಖಲೆಗಳಲ್ಲಿ ಮತ್ತು ಅವರ ಎಲ್.ಐ.ಸಿ ಪಾಲಿಸಿಗಳಲ್ಲಿ ಅವರ ತಾಯಿಯನ್ನೇ ನಾಮಿನಿಯನ್ನಾಗಿ ತೋರಿಸಿದ್ದಾರೆ. ಹೀಗಾಗಿ ನಮ್ಮ ಅತ್ತೆ ನನಗೆ ಒಂದು ನಯಾ ಪೈಸೆಯನ್ನೂ ಕೊಡುವುದಿಲ್ಲ ಎನ್ನುತ್ತಿದ್ದಾರೆ. ನಮಗೆ ಮಕ್ಕಳಿಲ್ಲ. ಎಲ್ಲವನ್ನೂ ನಮ್ಮ ಮೈದುನನ ಮಕ್ಕಳಿಗೇ ಕೊಡುತ್ತೇನೆ ಎನ್ನುತ್ತಿದ್ದಾರೆ. ನಾನು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ದಯವಿಟ್ಟು ತಿಳಿಸಿ. ಉತ್ತರ: ನೀವು ಹೆದರಬೇಡಿ. ಮೃತ ಹಿಂದೂ ಪುರುಷನ ಎಲ್ಲ ಚರ ಸ್ಥಿರ ಸ್ವತ್ತುಗಳಲ್ಲೂ … Continue reading ಮಗ ಎಲ್ಲದಕ್ಕೂ ತಾಯಿಯನ್ನೇ ನಾಮಿನಿ ಮಾಡಿ ಮೃತಪಟ್ಟರೆ ಆತನ ಪತ್ನಿಗೆ ಪಾಲು ಸಿಗಲ್ವಾ?