ಮೊದಲಾಕೆ ಬದುಕಿದ್ದಾಗ ಇನ್ನೊಂದು ಮದ್ವೆಯಾಗಿದ್ದರೆ ಅವಳಿಗೆ ನಾಮಿನಿ ಮಾಡಿದರೂ ಮಾನ್ಯತೆ ಇಲ್ಲ

ನಮ್ಮ ತಂದೆ ನಿವೃತ್ತ ಸರ್ಕಾರಿ ನೌಕರ ಆಗಿದ್ದು ಈಗ ಮೃತರಾಗಿದ್ದಾರೆ, ಪ್ರಶ್ನೆ ಏನೆಂದರೆ ತಂದೆ ಬದುಕಿದ್ದಾಗ ನಿವೃತ್ತಿಯಿಂದ ಬಂದ ಹಣವನ್ನು ಬ್ಯಾಂಕಿನಲ್ಲಿ ಡಿಪಾಸಿಟ್ ಇಟ್ಟು ಎರಡನೇ ಹೆಂಡತಿ ಮತ್ತು ಮಕ್ಕಳಿಗೆ ನಾಮಿನಿ ಮಾಡಿದ್ದಾರೆ.ಈಗ ಹಿರಿಯ ಹೆಂಡತಿ ಮತ್ತು ಮಕ್ಕಳು ಡಿಪಾಸಿಟ್ ಹಣ ಮತ್ತು ಬ್ಯಾಂಕ್ ಅಕೌಂಟ್‌ನಲ್ಲಿ ಇರುವ ಹಣದಲ್ಲಿ ಕಾನೂನು ಪ್ರಕಾರ ಪಾಲು ಪಡೆಯಬಹುದೆ? ಉತ್ತರ: ಮೃತ ಹಿಂದೂ ಪುರುಷನ ಸ್ಥಿರ ಮತ್ತು ಚರ ಆಸ್ತಿಗಳಲ್ಲಿ ಆತನ ಪತ್ನಿ, ಮತ್ತು ಮಕ್ಕಳಿಗೆ ಸಮಭಾಗ ಇರುತ್ತದೆ. ಮೊದಲ ಹೆಂಡತಿ … Continue reading ಮೊದಲಾಕೆ ಬದುಕಿದ್ದಾಗ ಇನ್ನೊಂದು ಮದ್ವೆಯಾಗಿದ್ದರೆ ಅವಳಿಗೆ ನಾಮಿನಿ ಮಾಡಿದರೂ ಮಾನ್ಯತೆ ಇಲ್ಲ