ಹೆಪಟೈಟಿಸ್​ ಸೋಂಕು ಪತ್ತೆ: ಮೂವರಿಗೆ ದಕ್ಕಿತು ನೊಬೆಲ್​ ಪ್ರಶಸ್ತಿ

ಸ್ಟಾಕ್‌ಹೋಮ್‌: ಪ್ರಸಕ್ತ ಸಾಲಿನ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಹಾರ್ವೆ ಜೆ.ಆಲ್ಟರ್‌, ಚಾರ್ಲ್ಸ್‌ ಎಂ.ರೈಸ್ ಹಾಗೂ ಮೈಕೆಲ್ ಹೋವನ್ ಹಾಗೂ ಭಾಜನರಾಗಿದ್ದಾರೆ. ಹೆಪಟೈಟಿಸ್ ಸಿ ವೈರಸ್‌ ಪತ್ತೆಗಾಗಿ ಈ ಮೂವರಿಗೆ ಜಂಟಿಯಾಗಿ ಪ್ರಶಸ್ತಿ ಘೋಷಿಸಲಾಗಿದೆ. ಹಾರ್ವೆ ಜೆ.ಆಲ್ಟರ್‌, ಚಾರ್ಲ್ಸ್‌ ಎಂ.ರೈಸ್ ಅವರು ಅಮೆರಿಕ ಮೂಲದವರಾಗಿದ್ದು, ಮೈಕೆಲ್​ ಹೋವನ್​ ಬ್ರಿಟನ್​ನವರು. ಹೆಪಟೈಟಿಸ್ ಸಿ ಸೋಂಕಿನ ಉಪಶಮನವು ಈ ವಿಜ್ಞಾನಿಗಳ ಸಂಶೋಧನೆಗಳಿಂದ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ನೊಬೆಲ್​ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್‌ ಸ್ಪೀಡಿಶ್ ಕ್ರೊನಾ (ಅಂದಾಜು … Continue reading ಹೆಪಟೈಟಿಸ್​ ಸೋಂಕು ಪತ್ತೆ: ಮೂವರಿಗೆ ದಕ್ಕಿತು ನೊಬೆಲ್​ ಪ್ರಶಸ್ತಿ