ಅಪ್ಪುವಿನ ಸಮಾಧಿ ಬಳಿ ನೂಕುನುಗ್ಗಲು: ಐದು ದಿನ ಸಿಗದು ದರ್ಶನ- ಗೇಟ್‌ ಬಳಿ ಕಣ್ಣಿರಿಡುತ್ತರೋ ಅಭಿಮಾನಿಗಳು

ಬೆಂಗಳೂರು: ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ ನಟ ಪುನೀತ್‌ ರಾಜ್‌ಕುಮಾರ್‌ ಅವರು ಕಂಠೀರವ ಸ್ಟುಡಿಯೋದಲ್ಲಿ ಚಿರಮೌನಕ್ಕೆ ಜಾರಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದ, ಅಥವಾ ಪಾಲ್ಗೊಳ್ಳಲು ಹೋದರೂ ಅಪ್ಪುವನ್ನು ಕೊನೆಯ ಬಾರಿಗೆ ನೋಡಲು ಆಗದಿದ್ದ ಲಕ್ಷಾಂತರ ಅಭಿಮಾನಿಗಳ ರೋದನೆ ನಿಂತಿಲ್ಲ. ಇದೀಗ ಅವರ ಸಮಾಧಿಯನ್ನಾದರೂ ನೋಡಿ ಪುನೀತರಾಗೋಣ ಎಂದುಕೊಂಡ ಅಭಿಮಾನಿಗಳು ತಂಡೋಪತಂಡವಾಗಿ ಕಂಠೀರವ ಸ್ಟುಡಿಯೋಗೆ ಆಗಮಿಸುತ್ತಿದ್ದಾರೆ. ಆದರೆ ಸದ್ಯ ಯಾರನ್ನೂ ಒಳಗೆ ಬಿಡುತ್ತಿಲ್ಲ. ನಿಧನರಾದ ಐದನೇ ದಿನದ ಹಾಲು-ತುಪ್ಪ ಕಾರ್ಯ ನೆರವೇರುವವರೆಗೂ ಸಾರ್ವಜನಿಕರಿಗೆ ಕಂಠೀರವ ಸ್ಟುಡಿಯೋಗೆ ಪ್ರವೇಶವಿಲ್ಲ ಎಂದು … Continue reading ಅಪ್ಪುವಿನ ಸಮಾಧಿ ಬಳಿ ನೂಕುನುಗ್ಗಲು: ಐದು ದಿನ ಸಿಗದು ದರ್ಶನ- ಗೇಟ್‌ ಬಳಿ ಕಣ್ಣಿರಿಡುತ್ತರೋ ಅಭಿಮಾನಿಗಳು