ಅವಳ ಜತೆ ಮೊದಲು ಸಿಕ್ತಿದ್ದ ಸುಖ ಈಗ ಸಿಕ್ತಿಲ್ಲ, ಅವಳೂ ಇಂಟರೆಸ್ಟ್‌ ತೋರಿಸ್ತಿಲ್ಲ… ಮದುವೆ ಮುರಿದುಬಿಡಲೆ?

ಪ್ರಶ್ನೆ: ನನ್ನ ವಯಸ್ಸು 28, ಹುಡುಗಿಯ ವಯಸ್ಸು 26. ಒಂದುದಿನ ಪರಸ್ಪರ ಒಪ್ಪಿಗೆ ಮೇರೆಗೆ ಅವಳೊಡನೆ ಲೈಂಗಿಕ ಸಂಪರ್ಕ ಮಾಡಿದೆ. ಅದು ನನಗೆ ಮೊದಲ ಅನುಭವ. ಆದರೂ ಸ್ನೇಹಿತರಿಂದ, ಇಂಟರ್​ನೆಟ್​ ನೋಡಿ ಅದರ ಮಾಹಿತಿ ಇತ್ತು. ಆ ಅನುಭವದಿಂದ ಅವಳು ಈ ಮೊದಲು ಅನೇಕಬಾರಿ ಲೈಂಗಿಕ ಸಂಪರ್ಕ ಮಾಡಿದ್ದಾಳೆ ಎಂಬ ಸಂದೇಹ ನನ್ನನ್ನು ಕಾಡುತ್ತಿದೆ. ಅವಳನ್ನು ಕೇಳಿದರೆ, ನಾನು ಇಲ್ಲಿಯವರೆಗೂ ಯಾವುದೇ ಗಂಡಸಿನ ಸಂಪರ್ಕ ಮಾಡಿಲ್ಲ ಎಂದು ಹೇಳುತ್ತಾಳೆ. ಅದನ್ನೂ ತುಂಬ ದುಃಖದಿಂದಲೇ ಹೇಳಿದಳು. ಈಗ ಮತ್ತೆ … Continue reading ಅವಳ ಜತೆ ಮೊದಲು ಸಿಕ್ತಿದ್ದ ಸುಖ ಈಗ ಸಿಕ್ತಿಲ್ಲ, ಅವಳೂ ಇಂಟರೆಸ್ಟ್‌ ತೋರಿಸ್ತಿಲ್ಲ… ಮದುವೆ ಮುರಿದುಬಿಡಲೆ?