ಒಂಟಿಯಾಗಿ ಕಾರಿನಲ್ಲಿ ಪ್ರಯಾಣಿಸುವಾಗ ಮಾಸ್ಕ್‌ ಕಡ್ಡಾಯ ಮಾಡಿಲ್ಲ: ಹೈಕೋರ್ಟ್‌ಗೆ ಕೇಂದ್ರದ ಹೇಳಿಕೆ

ನವದೆಹಲಿ: ಕರೊನಾ ವೈರಸ್‌ನ ಈ ದಿನಗಳಲ್ಲಿ ಮಾಸ್ಕ್‌ ಕಡ್ಡಾಯ ಮಾಡಿ ವರ್ಷ ಉರುಳುತ್ತಾ ಬಂತು. ಹಲವು ಕಡೆಗಳಲ್ಲಿ ಮಾಸ್ಕ್‌ ಧರಿಸದೇ ಹೋದವರಿಂದ ಲಕ್ಷ ಲಕ್ಷ ರೂಪಾಯಿ ವಸೂಲು ಮಾಡಲಾಗುತ್ತಿದೆ. ಅದೇ ರೀತಿ ವಾಹನಗಳಲ್ಲಿ ಹೋಗಲಿ, ನಡೆದು ಹೋಗಲಿ, ಮನೆಯ ಬಳಿಯೇ ಹೋಗುತ್ತಿರಲಿ ಒಟ್ಟಿನಲ್ಲಿ ಮುಖದ ಮೇಲೊಂದು ಮಾಸ್ಕ್‌ ಇರಲೇಬೇಕು ಎನ್ನುವುದು ನಿಯಮ. ಆದರೆ ಕಾರಿನಲ್ಲಿ ಒಂಟಿಯಾಗಿ ಹೋಗುತ್ತಿದ್ದರೆ ಮಾಸ್ಕ್‌ ಧರಿಸಲೇಬೇಕಾ ಅಥವಾ ಧರಿಸದಿದ್ದರೂ ಓಕೆನಾ ಎಂಬುದು ಕೋಟ್ಯಂತರ ಮಂದಿಯ ಪ್ರಶ್ನೆಯಾಗಿದೆ. ಈ ಕುರಿತು ಪೊಲೀಸರು ಮತ್ತು ವಾಹನ … Continue reading ಒಂಟಿಯಾಗಿ ಕಾರಿನಲ್ಲಿ ಪ್ರಯಾಣಿಸುವಾಗ ಮಾಸ್ಕ್‌ ಕಡ್ಡಾಯ ಮಾಡಿಲ್ಲ: ಹೈಕೋರ್ಟ್‌ಗೆ ಕೇಂದ್ರದ ಹೇಳಿಕೆ