ಕುಡಿದುಬಂದು ಅಪ್ಪ ನನ್ನನ್ನು ಹೊಡೆಯುತ್ತಿದ್ದ… ಅತ್ಯಾಚಾರ ಮಾಡುತ್ತಿದ್ದ…. 9ರ ಬಾಲೆಯ ಹೇಳಿಕೆ

ಮುಂಬೈ: ಮನುಷ್ಯನ ಕ್ರೌರ್ಯ, ಕಾಮುಕತನಕ್ಕೆ ಕೊನೆಯೇ ಇಲ್ಲವೇನೋ, ಸಂಬಂಧಗಳಿಗೆ ಬೆಲೆಯೇ ಇಲ್ಲವೇನೋ ಎನ್ನುವಂಥ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ಘಟನೆ ಮುಂಬೈನಲ್ಲಿ ನಡೆದಿದೆ. ತಂದೆಯೇ ತನ್ನ 9 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಬಾಲಕಿಯ ಚೀರಾಟ ಕೇಳುತ್ತಿದ್ದ ನೆರೆಯವರು ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಪೊಲೀಸರು ಮನೆಗೆ ಬಂದಾಗ ಕೂಡ ಕುಡಿದ ಅಮಲಿನಲ್ಲಿದ್ದ ತಂದೆ ವಿವಸ್ತ್ರನಾಗಿದ್ದು ಬಾಲಕಿಯ ಮೇಲೆ ಹಲ್ಲೆ ನಡೆಸುತ್ತಿದ್ದ. ಇದನ್ನೂ ಓದಿ: ಮದ್ವೆಗೆ … Continue reading ಕುಡಿದುಬಂದು ಅಪ್ಪ ನನ್ನನ್ನು ಹೊಡೆಯುತ್ತಿದ್ದ… ಅತ್ಯಾಚಾರ ಮಾಡುತ್ತಿದ್ದ…. 9ರ ಬಾಲೆಯ ಹೇಳಿಕೆ