ನ್ಯೂಯಾರ್ಕ್‌ ಶಾಲೆಗಳಲ್ಲಿ ಇನ್ಮುಂದೆ ಸಸ್ಯಾಹಾರ ಭೋಜನಕ್ಕೆ ಉತ್ತೇಜನ: ಶುರುವಾಯ್ತು ‘ವೆಗಾನ್‌ ಫ್ರೈಡೇ’

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನ ಶಾಲೆಗಳಲ್ಲಿ ಇನ್ನುಮುಂದೆ ಸಸ್ಯಾಹಾರ ಭೋಜನಕ್ಕೆ ಉತ್ತೇಜನ ನೀಡಲು ಸರ್ಕಾರ ನಿರ್ಧರಿಸಿದೆ. ಇದರ ಅಂಗವಾಗಿ ಶಾಲೆಗಳಲ್ಲಿ ಒಂದು ದಿನ ಶುದ್ಧ ಸಸ್ಯಾಹಾರ ಭೋಜನ ನೀಡುವ ಮೂಲಕ ಸಸ್ಯಾಹಾರದ ಪ್ರಕ್ರಿಯೆ ಆರಂಭಿಸಲಾಗಿದೆ. ಪಬ್ಲಿಕ್ ಶಾಲೆಗಳಲ್ಲಿ ‘ಸಸ್ಯಾಹಾರ ಶುಕ್ರವಾರ’ಕ್ಕೆ (ವೇಗನ್ ಫ್ರೈಡೇ) ಚಾಲನೆ ದೊರೆತಿದ್ದು, ಇದು ಯಶಸ್ವಿಯಾದರೆ ನಿಧಾನವಾಗಿ ಸಸ್ಯಾಹಾರ ಭೋಜನ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಇದು ನ್ಯೂಯಾರ್ಕ್​​ ನಗರದ ಹೊಸ ಮೇಯರ್ ಆಗಿ ಆಯ್ಕೆಯಾಗಿರುವ ಎರಿಕ್ ಆ್ಯಡಮ್ಸ್ ಅವರ ವಿಚಾರಧಾರೆ. ತಾವು ಮಾಂಸಾಹಾರವನ್ನು ತ್ಯಜ್ಯಿಸಿ … Continue reading ನ್ಯೂಯಾರ್ಕ್‌ ಶಾಲೆಗಳಲ್ಲಿ ಇನ್ಮುಂದೆ ಸಸ್ಯಾಹಾರ ಭೋಜನಕ್ಕೆ ಉತ್ತೇಜನ: ಶುರುವಾಯ್ತು ‘ವೆಗಾನ್‌ ಫ್ರೈಡೇ’