ಪ್ರಧಾನಿ ಮೋದಿಗೆ ಬಂತು ಹೊಚ್ಚ ಹೊಸ ಕಾರು: ಇದರ ಬೆಲೆ, ವಿಶೇಷತೆಗಳು ಏನು ಗೊತ್ತಾ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕಾರನ್ನು ಬದಲಾಯಿಸಿದ್ದು, ಈ ಹೊಸ ಕಾರು ಇನ್ನಷ್ಟು ಭದ್ರತೆಯನ್ನು ಹೊಂದಿದೆ. ಅವರು ಇಲ್ಲಿಯವರೆಗೆ ರೇಂಜ್ ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್​​ ಬಳಸುತ್ತಿದ್ದರು. ಇದೀಗ ಅದನ್ನು ಬದಲಾಯಿಸಿ ಮರ್ಸಿಡಸ್​ ಮೇಬ್ಯಾಕ್​​ ಎಸ್‌ 650 ಕಾರ್‌ (Mercedes-Maybach S650) ಬಳಸಲು ಶುರು ಮಾಡಿದ್ದಾರೆ. ಶಸ್ತ್ರಸಜ್ಜಿತ ಹಾಗೂ ಅತ್ಯಾಧುನಿಕ ಸೌಲಭ್ಯದೊಂದಿಗೆ ಹೆಚ್ಚಿನ ಭದ್ರತೆಯನ್ನೂ ಹೊಂದಿರುವ ಈ ಕಾರಿನ ಬೆಲೆ 12 ಕೋಟಿ ರೂಪಾಯಿ. ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ ಇತ್ತೀಚೆಗೆ ಭಾರತಕ್ಕೆ … Continue reading ಪ್ರಧಾನಿ ಮೋದಿಗೆ ಬಂತು ಹೊಚ್ಚ ಹೊಸ ಕಾರು: ಇದರ ಬೆಲೆ, ವಿಶೇಷತೆಗಳು ಏನು ಗೊತ್ತಾ?