ಅ.1ರಿಂದ ಹೊಸಹೊಸ ನಿಯಮಗಳು ಜಾರಿ, ಇಲ್ಲಿದೆ ನೋಡಿ ಸಂಪೂರ್ಣ ವಿವರ…

ನವದೆಹಲಿ: ಗ್ಯಾಸ್ ಸಿಲಿಂಡರ್‌, ಆರೋಗ್ಯ ವಿಮೆ, ಸಿಹಿತಿಂಡಿ, ವಿಮಾನ ಸಂಚಾರ ಸೇರಿದಂತೆ ಬರುವ ಒಂದನೇ ತಾರೀಖಿನಿಂದ ಮಹತ್ತರ ಬದಲಾವಣೆ ಆಗಲಿದೆ. ಅದರಲ್ಲಿಯೂ ಮುಖ್ಯವಾಗಿ 8 ಬದಲಾವಣೆಗಳು ಆಗಲಿದ್ದು, ನಿಮಗೆ ಈ ಪೈಕಿ ಎಷ್ಟು ಅನ್ವಯ ಆಗುತ್ತದೆ ಎಂಬುದನ್ನು ನೋಡಿಕೊಳ್ಳಿ. ಇದೇ ಸಮಯದಲ್ಲಿ ಅನ್​ಲಾಕ್​ 5.0 ಕೂಡ ಜಾರಿಯಾಗಲಿದ್ದು, ಒಟ್ಟಾರೆಯಾಗಿ ಮಹತ್ತರ ಬದಲಾವಣೆಗಳು ಆಗಲಿವೆ. ಅವುಗಳನ್ನು ಇಲ್ಲಿ ಒಂದೊಂದಾಗಿ ವಿವರಿಸಲಾಗಿದೆ. 1) ಚಾಲನಾ ಪರವಾನಗಿ ಮತ್ತು ಇ-ಚಲನ್ ನಿಯಮಗಳಲ್ಲಿ ಬದಲಾವಣೆ: ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ 1989ಕ್ಕೆ … Continue reading ಅ.1ರಿಂದ ಹೊಸಹೊಸ ನಿಯಮಗಳು ಜಾರಿ, ಇಲ್ಲಿದೆ ನೋಡಿ ಸಂಪೂರ್ಣ ವಿವರ…