ಕರೊನಾದ ಅವತಾರಗಳು ಮುಗಿಯುತ್ತಿಲ್ಲ… ಬ್ರಿಟನ್‌ ಆಯ್ತು, ಈಗ ಜಪಾನ್‌ನಲ್ಲಿ ಮತ್ತೊಂದು ‘ವೇಷ’

ಟೊಕಿಯೊ: ಕರೊನಾ ಇದೀಗ ಬೇರೆ ಬೇರೆ ರೂಪಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ ಹೊಸ ಅವತಾರ ಎತ್ತುತ್ತಲೇ ಸಾಗಿದೆ. ಬ್ರಿಟನ್‌ನಲ್ಲಿ ರೂಪಾಂತರಿ ಕರೊನಾ ಸುದ್ದಿ ಮಾಡುತ್ತಿದ್ದರೆ ಇದೀಗ ಜಪಾನ್‌ನಲ್ಲಿ ಕರೊನಾದ ಹೊಸ ವೈರಸ್‌ ಪತ್ತೆಯಾಗಿದೆ. ಈ ಕುರಿತು ಜಪಾನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್’ ಮಾಹಿತಿ ನೀಡಿದೆ. ಬ್ರಿಟನ್‌ ಮಾದರಿಯಲ್ಲಿಯೇ ಆದರೆ ಹೊಸ ರೂಪದಲ್ಲಿ ಜಪಾನ್‌ನಲ್ಲಿ ಕೂಡ ಕೊರೊನಾ ವೈರಸ್‌ ಹೊಸ ಆವೃತ್ತಿ ಪತ್ತೆಯಾಗಿದೆ ಎಂದು ಇದು ಮಾಹಿತಿ ನೀಡಿದೆ. ಬ್ರೆಝಿಲ್‌ನಿಂದ ಬಂದ ನಾಲ್ವರು ಪ್ರಯಾಣಿಕರಲ್ಲಿ ಹೊಸರೂಪದ … Continue reading ಕರೊನಾದ ಅವತಾರಗಳು ಮುಗಿಯುತ್ತಿಲ್ಲ… ಬ್ರಿಟನ್‌ ಆಯ್ತು, ಈಗ ಜಪಾನ್‌ನಲ್ಲಿ ಮತ್ತೊಂದು ‘ವೇಷ’