ಮನೆಯಂಗಳದ ಸಸಿ ಕಿತ್ತಳೆಂದು ಬಾಲಕಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ದಂಪತಿ!

ಬೆಗುಸರಾಯ್ (ಬಿಹಾರ): ಮನೆಯ ಅಂಗಳದಲ್ಲಿ ಬೆಳೆದಿದ್ದ ಸಸಿಯೊಂದನ್ನು ಆಟವಾಡುತ್ತಿದ್ದ ಬಾಲಕಿ ಕಿತ್ತ ಸಿಟ್ಟಿಗೆ ಆಕೆಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿರುವ ಭೀಕರ ಘಟನೆ ಬಿಹಾರದ ಬೆಗುಸರಾಯ್​ ಎಂಬಲ್ಲಿ ನಡೆದಿದೆ. 12 ವರ್ಷದ ಬಾಲಕಿಯನ್ನು ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ್ದಾನೆ ಸಿಖಂದರ್ ಯಾದವ್ ಎಂಬ ಪಾಪಿ. ಬೇಗುಸರಾಯ್ ಜಿಲ್ಲೆಯ ಸಿವರಾಣ ಗ್ರಾಮದಲ್ಲಿ ಈ ಭಯಾನಕ ಘಟನೆ ನಡೆದಿದೆ. 12 ವರ್ಷದ ಬಾಲಕಿ ಈತನ ಮನೆಯ ಎದುರು ಆಟವಾಡುತ್ತಿದ್ದಳು. ಈ ವೇಳೆ ಸಿಖಂದರ್ ಮನೆಯ ಎದುರಿಗೆ ಇದ್ದ ಒಂದು … Continue reading ಮನೆಯಂಗಳದ ಸಸಿ ಕಿತ್ತಳೆಂದು ಬಾಲಕಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ದಂಪತಿ!