ಶಾಸಕ ನೇಗಿ ವಿರುದ್ಧ ರೇಪ್​ ಕೇಸ್​: ನನ್ನ ಮಗಳ ತಂದೆ ಇವರೇ ಎಂದ ಮಹಿಳೆ- ಎಫ್​ಐಆರ್​ ದಾಖಲು

ಡೆಹ್ರಾಡೂನ್‌: ಉತ್ತರಾಖಂಡದ ಬಿಜೆಪಿ ಶಾಸಕ ಮಹೇಶ್‌ ನೇಗಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರದ ದೂರು ದಾಖಲು ಮಾಡಿದ್ದಾರೆ. ಶಾಸಕ ಮಹೇಶ್‌ ನೇಗಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಶಾಸಕರೇ ನನ್ನ ಮಗಳ ತಂದೆ. ಬೇಕಾದ್ದಲ್ಲಿ ಡಿಎನ್‌ಎ ಪರೀಕ್ಷೆಗೂ ತಾನು ಸಿದ್ಧ ಎಂದು ಮಹಿಳೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನೇಗಿ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ. ನೇಗಿ ಅವರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ, ಮಾತ್ರವಲ್ಲದೇ ವಿಷಯವನ್ನು ತಿಳಿಸದಂತೆ ಬೆದರಿಕೆ ಹಾಕಿದ್ದಾರೆ. ಅವರ ಅತ್ಯಾಚಾರದಿಂದಾಗಿಯೇ ನನಗೆ ಮಗಳ ಜನಿಸಿದ್ದಾಳೆ. ಆಕೆಯ ಡಿಎನ್​ಎ … Continue reading ಶಾಸಕ ನೇಗಿ ವಿರುದ್ಧ ರೇಪ್​ ಕೇಸ್​: ನನ್ನ ಮಗಳ ತಂದೆ ಇವರೇ ಎಂದ ಮಹಿಳೆ- ಎಫ್​ಐಆರ್​ ದಾಖಲು