ನೀರಜ್​ ಹೆಸರಿದ್ದವರಿಗೆಲ್ಲಾ ಉಚಿತ ಪೆಟ್ರೋಲ್, ಡೀಸೆಲ್​​- ಚಿನ್ನದ ಹುಡುಗನಿಗೆ ಹೀಗೊಂದು ಗೌರವ

ಗಾಂಧಿನಗರ (ಗುಜರಾತ್​): ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಅವರಿಗೆ ಇದಾಗಲೇ ದೇಶಾದ್ಯಂತ ಅಭಿನಂದನೆಗಳು, ಬಹುಮಾನಗಳ ಸುರಿಮಳೆ ಬರುತ್ತಿದೆ. ಹಲವರು ತಮ್ಮದೇ ಆದ ರೀತಿಯಲ್ಲಿ ಶುಭಾಶಯ ಹೇಳುತ್ತಿದ್ದಾರೆ. ಇದೀಗ ಗುಜರಾತ್​ನ ಭರೂಚ್​ನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ಆಯುಬ್ ಪಠಾಣ್ ಅವರು ಉಚಿತ ಪೆಟ್ರೋಲ್​ ಆಫರ್​ ನೀಡಿದ್ದಾರೆ. ಆದರೆ ಅದು ನೀರಜ್ ಎಂದು ಹೆಸರು ಇರುವವರಿಗೆ ಮಾತ್ರ. ಈ ಹೆಸರಿನವರಿಗೆ 500ರೂ. ವರೆಗೆ ಉಚಿತ ಪೆಟ್ರೋಲ್- ಡೀಸೆಲ್ ನೀಡುವುದಾಗಿ ಅವರು ಹೇಳಿದ್ದಾರೆ. ಎರಡು ದಿನ ಈ ಆಫರ್​ … Continue reading ನೀರಜ್​ ಹೆಸರಿದ್ದವರಿಗೆಲ್ಲಾ ಉಚಿತ ಪೆಟ್ರೋಲ್, ಡೀಸೆಲ್​​- ಚಿನ್ನದ ಹುಡುಗನಿಗೆ ಹೀಗೊಂದು ಗೌರವ