ಸುಶಾಂತ್‌ಗೆ ಡ್ರಗ್ಸ್ ಕೊಟ್ಟವನೇ ಆರ್ಯಂಗೂ ನೀಡಿದ್ನಾ? ನಿರ್ಮಾಪಕನ ಮನೆ ಮೇಲೆ ರೇಡ್‌!

ಮುಂಬೈ: ಕ್ರೂಸ್ ಶಿಪ್‌ನಲ್ಲಿ ರೇವ್‌ ಪಾರ್ಟಿ ನಡೆಸುವ ಮೂಲಕ ಡ್ರಗ್ಸ್‌ನ ಮಹಾಜಾಲವನ್ನು ಎನ್‌ಸಿಬಿ ಅಧಿಕಾರಿಗಳು ಭೇದಿಸಿದ್ದರು. ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಸೇರಿದಂತೆ ಚಿತ್ರರಂಗದ ಹಲವು ದಿಗ್ಗಜರು ಈ ಕೇಸ್‌ನಲ್ಲಿ ಸಿಲುಕಿಕೊಳ್ಳುತ್ತಿದ್ದಂತೆಯೇ ಇಡೀ ಬಾಲಿವುಡ್‌ಗೆ ನಡುಕ ಶುರುವಾಗಿದೆ. ಇದೀಗ ಸಿನಿಮಾ ನಿರ್ಮಾಪಕ ಇಮ್ತಿಯಾಜ್ ಖತ್ರಿ ನಿವಾಸ ಹಾಗೂ ಕಚೇರಿ ಮೇಲೆ ಎನ್‌ಸಿಬಿ ದಾಳಿ ನಡೆಸಿದೆ. ಮುಂಬೈನ ಬಾಂದ್ರಾದಲ್ಲಿರುವ ನಿವಾಸ ಹಾಗೂ ಕಚೇರಿಯ ಮೇಲೆ ದಾಳಿ ನಡೆದಿದೆ. ಇದಾಗಲೇ ಹಲವರ ಮನೆಯ ಮೇಲೆ ದಾಳಿ ನಡೆಸಿರುವ … Continue reading ಸುಶಾಂತ್‌ಗೆ ಡ್ರಗ್ಸ್ ಕೊಟ್ಟವನೇ ಆರ್ಯಂಗೂ ನೀಡಿದ್ನಾ? ನಿರ್ಮಾಪಕನ ಮನೆ ಮೇಲೆ ರೇಡ್‌!