VIDEO: ‘ಮೇಡಂರಿ… ಮೊದ್ಲು 10 ಲಕ್ಷ ಕೊಟ್ಟು ಚುಚ್ಚಿ… ಹೆಚ್ಚೂಕಮ್ಮಿ ಆದ್ರೆ ನೀವೇ ಜವಾಬ್ದಾರರು ಎಂದು ಬರೆದ್ಕೊಡ್ತೀರಾ?

ಯಾದಗಿರಿ: 18 ವರ್ಷ ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಹಾಕಿಸುವ ಟಾರ್ಗೆಟ್‌ ರೀಚ್‌ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ಪರದಾಡುತ್ತಿದ್ದರೆ, ಲಸಿಕೆಯಿಂದ ಆಗಿರುವ ಕೆಲವು ಅಡ್ಡಪರಿಣಾಮಗಳನ್ನು ತಿಳಿದುಕೊಂಡಿರುವ ಜನರು ಇದನ್ನು ಹಾಕಿಕೊಳ್ಳಲು ಹಿಂಜರಿಯುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಕರೊನಾ ಲಸಿಕೆ ಕುರಿತು ಎಷ್ಟೇ ಅರಿವು ಮೂಡಿಸಿದರೂ ಹಲವು ಗ್ರಾಮೀಣ ಭಾಗದ ಜನರು ಇದರ ಮೇಲೆ ನಂಬಿಕೆ ಇಟ್ಟುಕೊಂಡಿಲ್ಲ. ಪ್ರತಿಯೊಬ್ಬರಿಗೆ ಲಸಿಕೆ ನೀಡುವ ಸಂಬಂಧ ಆರೋಗ್ಯ ಇಲಾಖೆ ಸಿಬ್ಬಂದಿ ಈಗ ಹಳ್ಳಿಗಳತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ ಇವರನ್ನು ನೋಡುತ್ತಿದ್ದಂತೆಯೇ … Continue reading VIDEO: ‘ಮೇಡಂರಿ… ಮೊದ್ಲು 10 ಲಕ್ಷ ಕೊಟ್ಟು ಚುಚ್ಚಿ… ಹೆಚ್ಚೂಕಮ್ಮಿ ಆದ್ರೆ ನೀವೇ ಜವಾಬ್ದಾರರು ಎಂದು ಬರೆದ್ಕೊಡ್ತೀರಾ?