ವಿದೇಶದಲ್ಲಿಯೂ ಪರಿಶುದ್ಧನಾಗಿದ್ದ ನಾನು ವಿವಾಹಿತೆಯ ಬಲೆಗೆ ಬಿದ್ದು ಏನೇನೋ ಮಾಡಿದೆ- ಹೇಗೆ ಹೊರಗೆ ಬರಲಿ?

ಪ್ರಶ್ನೆ: ನಾನು 29ವರ್ಷದ ತರುಣ. ಇನ್ನೂ ಮದುವೆಯಾಗಿಲ್ಲ. ನನ್ನ ಹಿನ್ನೆಲೆಯನ್ನು ಸ್ವಲ್ಪ ವಿವರಿಸಿ ಈಗಿನ ನನ್ನ ಸಮಸ್ಯೆಯನ್ನು ತಿಳಿಸುತ್ತೇನೆ. ನಾನು ಹತ್ತನೇ ತರಗತಿಯಿಂದಲೂ ಕರ್ನಾಟಕ ರಾಜ್ಯಕ್ಕೆ ಟಾಪರ್ ಆಗಿ ಅಂಕಗಳನ್ನು ಪಡೆದವನು. ನಂತರ ಪಿ.ಯು.ಸಿ ಆಮೇಲೆ ಬಿ.ಇ ಎಲ್ಲದರಲ್ಲೂ ಮೊದಲಸ್ಥಾನ ನನ್ನದೇ! ಅಮೆರಿಕದ ಐದು ವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಗೆ ಸೀಟು ಸಿಕ್ಕ ಅದೃಷ್ಟವಂತ ನಾನು. ನನ್ನದೇ ಆಯ್ಕೆಯಿಂದ ಅಲ್ಲಿಯ ಅತ್ಯುತ್ತಮ ವಿದ್ಯಾಲಯದಲ್ಲಿ ಎಂ.ಎಸ್ ಮಾಡಿ, ಅಲ್ಲಿ ನಾಲ್ಕಾರು ಉತ್ತಮ ನೌಕರಿ ದೊರೆತರೂ, ನನ್ನ ದೇಶ, ನನ್ನ ಜನ … Continue reading ವಿದೇಶದಲ್ಲಿಯೂ ಪರಿಶುದ್ಧನಾಗಿದ್ದ ನಾನು ವಿವಾಹಿತೆಯ ಬಲೆಗೆ ಬಿದ್ದು ಏನೇನೋ ಮಾಡಿದೆ- ಹೇಗೆ ಹೊರಗೆ ಬರಲಿ?