ಒಂದೆಡೆ ಮಾಜಿ ಗಂಡ, ಇನ್ನೊಂದೆಡೆ ಪ್ರೇಮಿ, ಮತ್ತೊಂದೆಡೆ ಕುಟುಂಬದವರು… ಯಾರನ್ನು ಆರಿಸಲಿ?

ನನಗೆ 21 ವರ್ಷ. ನಾಲ್ಕು ವರ್ಷಗಳ ಹಿಂದೆ, ಪಿಯುಸಿ ಓದುತ್ತಿದ್ದಾಗ ನನಗಿಂತ 11 ವರ್ಷ ದೊಡ್ಡವನಾದ ಸೋದರಮಾವನ ಜತೆ ಮದುವೆಯಾಯಿತು. ಆತ ದಿನವೂ ಕುಡಿದು ಬಂದು ನನ್ನನ್ನು ಹೊಡೆಯುವುದು, ಬಯ್ಯುವುದು ನಡೆದೇ ಇತ್ತು. ಅವನಿಗೆ ಉದ್ಯೋಗವೂ ಇರಲಿಲ್ಲ. ನನ್ನ ತವರಿನಲ್ಲಿ ಕೊಟ್ಟ ಹಣವನ್ನು ಕುಡಿತಕ್ಕೆ ಬಳಸುತ್ತಿದ್ದ. ಒಂದು ವರ್ಷ ಸಹಿಸಿ ಕಡೆಗೆ ತವರಿಗೆ ಬಂದುಬಿಟ್ಟೆ. ಹಾಗೆ ಬರುವಾಗ ಯಾವುದೋ ಪತ್ರಕ್ಕೆ ಸಹಿಹಾಕು ಎಂದ. ಸದ್ಯ ನನಗೆ ಅಲ್ಲಿಂದ ಬಿಡುಗಡೆ ಸಿಕ್ಕರೆ ಸಾಕೆಂದು ಸಹಿ ಹಾಕಿದೆ. ಆತ ಮತ್ತೆ … Continue reading ಒಂದೆಡೆ ಮಾಜಿ ಗಂಡ, ಇನ್ನೊಂದೆಡೆ ಪ್ರೇಮಿ, ಮತ್ತೊಂದೆಡೆ ಕುಟುಂಬದವರು… ಯಾರನ್ನು ಆರಿಸಲಿ?