ಒಂದೆಡೆ ಪ್ರೀತಿಯ ಹುಡುಗ… ಇನ್ನೊಂದೆಡೆ ಆಣೆ ಮಾಡಿಸಿಕೊಂಡ ಅಣ್ಣ… ಗೊಂದಲದ ಮನಕೆ ದಾರಿ ತೋರಿ ಮೇಡಂ…

ನಾನು ಎರಡನೇ ವರ್ಷದ ಬಿ.ಕಾಂ ವಿದ್ಯಾರ್ಥಿನಿ. ತಂದೆತಾಯಿ ಮತ್ತು ಅಣ್ಣ ಯಾರಿಗೂ ನನ್ನನ್ನು ಕಂಡರೆ ಇಷ್ಟವಿಲ್ಲ. ಒಂದು ಸಣ್ಣ ತಪ್ಪು ಮಾಡಿದರೂ ತಂದೆ ಹೊಡೆಯುತ್ತಾರೆ. ಮುಖಕ್ಕೆ ಉಗಿಯುತ್ತಾರೆ. ತಾಯಿಯೂ ಅವರಿಗೇ ಸಪೋರ್ಟ್ ಮಾಡುತ್ತಾರೆ. ಅಣ್ಣ ನನ್ನನ್ನು ಮಾತಾಡಿಸುವುದೇ ಇಲ್ಲ. ಹೆಣ್ಣಿನ ಬಗ್ಗೆ ಈ ಮೂರುಜನಕ್ಕೂ ತುಂಬ ತಾತ್ಸಾರ. ನನ್ನ ಗೆಳತಿಯ ತಾಯಿ ಒಮ್ಮೆ ನಮ್ಮ ಮನೆಗೆ ಬಂದಾಗ ‘ನಿಮ್ಮ ಮಗಳಿಗೆ ಯಾವಾಗ ಮದುವೆ ಮಾಡುತ್ತೀರಿ?’ ಎಂದು ನಮ್ಮಮ್ಮ ಕೇಳಿದರು. ಅದಕ್ಕೆ ಅವರು ‘ನಮಗೇನೋ ಅವಳ ಪದವಿ ಮುಗಿದ … Continue reading ಒಂದೆಡೆ ಪ್ರೀತಿಯ ಹುಡುಗ… ಇನ್ನೊಂದೆಡೆ ಆಣೆ ಮಾಡಿಸಿಕೊಂಡ ಅಣ್ಣ… ಗೊಂದಲದ ಮನಕೆ ದಾರಿ ತೋರಿ ಮೇಡಂ…