ಆಕೆಯ ನೆನಪು ಮಾಸುವ ಮುನ್ನವೇ ಮದುವೆಮಾಡಿದರು- ಸಂಸಾರ ಮಾಡಲಾಗುತ್ತಿಲ್ಲ, ಪ್ಲೀಸ್‌ ದಾರಿ ತೋರಿ…

ನಾನೊಬ್ಬಳನ್ನು ಪ್ರೀತಿಸಿದೆ. ಆದರೆ ಪ್ರೀತಿ ಮನೆಯವರಿಗೆ ಸರಿಕಾಣಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಇಬ್ಬರೂ ವಿಷ ಕುಡಿಯುವ ಯೋಚನೆ ಮಾಡಿದೆವು. ಅವಳು ಹೇಳಿದಂತೆ ಮನೆ ಬಿಟ್ಟು ಬಂದೆ. ಅವಳಿಷ್ಟದಂತೆ ಇಬ್ಬರೂ ವಿಷ ಕುಡಿದೇ ಬಿಟ್ಟೆವು. ಮೂರು ದಿನಗಳಾದ ನಂತರ ಆಸ್ಪತ್ರೆಯಲ್ಲಿ ನನಗೆ ಎಚ್ಚರವಾಗಿ ನಾನಿನ್ನೂ ಬದುಕಿದ್ದೇನೆಂದು ತಿಳಿಯಿತು. ಆದರೆ ಆ ನನ್ನ ಹುಡುಗಿ ನಮ್ಮ ಪ್ರೀತಿಗೆ ತನ್ನ ಜೀವವನ್ನು ಬಲಿಕೊಟ್ಟಿದ್ದಳು. ಈ ಘಟನೆಯಿಂದ ನನಗೆ ಚೇತರಿಸಿಕೊಳ್ಳುವುದಕ್ಕೇ ಬಹಳಷ್ಟು ಸಮಯ ಹಿಡಿಯಿತು. ನನ್ನ ಮನೆಯವರು ಅಂತೂ ನನ್ನನ್ನು ಬದುಕಿಸಿಕೊಂಡರು. ಈಗ … Continue reading ಆಕೆಯ ನೆನಪು ಮಾಸುವ ಮುನ್ನವೇ ಮದುವೆಮಾಡಿದರು- ಸಂಸಾರ ಮಾಡಲಾಗುತ್ತಿಲ್ಲ, ಪ್ಲೀಸ್‌ ದಾರಿ ತೋರಿ…