ಪತ್ನಿ ತುಂಬಾ ಚೆಲ್ಲುಚೆಲ್ಲು, ಹುಟ್ಟುವ ಮಗುವಿನ ಡಿಎನ್​ಎ ಪರೀಕ್ಷೆ ಮಾಡಿಸಬಹುದಾ?

ನಾನೊಬ್ಬ ಡ್ರೖೆವರ್. ಮದುವೆಯಾಗಿ 10 ವರ್ಷ. ಮಗನಿದ್ದಾನೆ. ಮೊದಲ ಐದು ವರ್ಷ ಸುಮಾರಾಗಿ ಬದುಕು ಕಳೆಯಿತು. ಹೆಂಡತಿಯ ನಡವಳಿಕೆ ಮೊದಲಿನಿಂದಲೂ ಸರಿ ಬರುತ್ತಿರಲಿಲ್ಲ. ತುಂಬಾ ಚಲ್ಲುಚಲ್ಲು. ನನಗೆ ನಮ್ಮ ಬಡಾವಣೆಯಲ್ಲಿ ಒಳ್ಳೆಯ ಹೆಸರಿದೆ. ಅವಳಿಗೆ ಹೇಳುತ್ತಲೇ ಇದ್ದೆ ಸ್ವಲ್ಪ ಮಾನ ಮರ್ಯಾದೆಯಿಂದ ನಡೆದುಕೋ ಅಂತ. ಆದರೆ ಅವಳು ಹಠಮಾರಿ. ಮನೆಯಲ್ಲಿ ಸದಾ ಜಗಳ. ನಾನೋ ಕೆಲಸದ ನಿಮಿತ್ತ ಬೆಳಗ್ಗೆ ಹೋದರೆ ರಾತ್ರಿಯೇ ಬರುವುದು. ಮನೆಯಲ್ಲಿರುವುದೇ ಸ್ವಲ್ಪ ಹೊತ್ತು. ಆಗಲೂ ಬರೀ ಜಗಳ. ಇವಳು ನನ್ನೊಡನೆ ಜಗಳವಾಡಿ ತನ್ನಪ್ಪನ್ಬಿಗೋ … Continue reading ಪತ್ನಿ ತುಂಬಾ ಚೆಲ್ಲುಚೆಲ್ಲು, ಹುಟ್ಟುವ ಮಗುವಿನ ಡಿಎನ್​ಎ ಪರೀಕ್ಷೆ ಮಾಡಿಸಬಹುದಾ?