ಪತ್ನಿ, ಲವರ್‌ ಮಧ್ಯೆ ಸಿಲುಕಿ ಹೈರಾಣಾಗಿದ್ದೇನೆ, ಇಬ್ಬರೂ ಬೇಕು… ಏನು ಮಾಡಲಿ?

ನನಗೆ 30 ವರ್ಷ. ಸ್ವಂತ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದೇನೆ. ಮದುವೆಯಾಗಿ ಮಗಳಿದ್ದಾಳೆ. ಪಿಯುಸಿ ಓದಿದ ನಂತರ ಒಬ್ಬ ಹುಡುಗಿ ಆಕಸ್ಮಿಕವಾಗಿ ಪರಿಚಯವಾದಳು. ಇಬ್ಬರೂ ಪ್ರೀತಿಸಲು ಪ್ರಾರಂಭಿಸಿದೆವು. ಆದರೆ ಅವಳ ತಂದೆ ತಾಯಿ ಬೇರೊಬ್ಬ ಹುಡುಗನೊಂದಿಗೆ ಮದುವೆ ಮಾಡಿಬಿಟ್ಟರು. ಆದರೂ ಅವಳು ನನ್ನೊಂದಿಗೆ ದಿನವೂ ಫೋನಿನಲ್ಲಿ ಮಾತಾಡುತ್ತಿದ್ದಳು. ನನಗೂ ಅವಳನ್ನು ಬಿಟ್ಟಿರಲಾರದಷ್ಟು ಮೋಹ. ನಮ್ಮ ಮನೆಯಲ್ಲೂ ನನಗೆ ಮದುವೆ ಮಾಡಿದರು. ಆದರೂ ನಮ್ಮಿಬ್ಬರ ಫೋನಿನ ಪ್ರೇಮ ಸಂಭಾಷಣೆ ನಿಲ್ಲಲಿಲ್ಲ. ಈ ಮಧ್ಯೆ, ನನ್ನ ಹುಡುಗಿಯ ಗಂಡ ಕುಡಿದೂ ಕುಡಿದೂ … Continue reading ಪತ್ನಿ, ಲವರ್‌ ಮಧ್ಯೆ ಸಿಲುಕಿ ಹೈರಾಣಾಗಿದ್ದೇನೆ, ಇಬ್ಬರೂ ಬೇಕು… ಏನು ಮಾಡಲಿ?