ಪತಿಗೆ ಗೊತ್ತಿಲ್ಲದಂತೆ ಆಗಾಗ್ಗೆ ನನ್ನನ್ನು ಸೇರಲು ಒಪ್ಪಿದ್ದಾಳೆ- ಇದು ತಪ್ಪೋ, ಸರಿಯೊ?

ನಾನು ದ್ವಿತೀಯ ಪದವಿಯಲ್ಲಿ ಓದುತ್ತಿರುವ 20ವರ್ಷದ ಹುಡುಗ. 9ನೇತರಗತಿಯಲ್ಲಿ ಓದುತ್ತಿದ್ದಾಗ 7ನೇ ತರಗತಿಯಲ್ಲಿದ್ದ ಒಂದು ಹುಡುಗಿಯನ್ನು ಪ್ರೀತಿಸಿದೆ. ಅವಳೂ ನನ್ನನ್ನು ಇಷ್ಟಪಟ್ಟಳು. ಇದುವರೆಗೂ ನಮ್ಮ ಪ್ರೀತಿ ಹಾಗೆಯೇ ಮುಂದುವರಿದಿದೆ. ಅವಳೀಗ ದ್ವಿತೀಯ ಪಿ.ಯು.ಸಿಯಲ್ಲಿ ಓದುತ್ತಿದ್ದಾಳೆ. ಅವಳ ಮನೆಯಲ್ಲಿ ಆಗಲೇ ಮದುವೆಯ ತಯಾರಿ ನಡೆಸುತ್ತಿದ್ದಾರೆ. ನನಗಂತೂ ದಿಕ್ಕೇ ತೋಚುತ್ತಿಲ್ಲ ಮೇಡಂ. ನಾನೂ ಪದವಿಯನ್ನು ಮುಗಿಸಿ ಐ.ಎ.ಎಸ್ ಮಾಡಿ ಒಳ್ಳೆಯ ನೌಕರಿಯನ್ನು ಹಿಡಿದು ನಂತರ ಅವರ ಮನೆಗೆ ಹೆಣ್ಣುಕೇಳಲು ಹೋಗೋಣವೆಂದಿದ್ದೆ. ಆದರೆ ಅಲ್ಲಿಯವರೆಗೂ ಅವರು ಕಾಯುವುದಿಲ್ಲ. ಅದಕ್ಕೇ ಅವಳಿಗೆ ಹೇಳಿದ್ದೇನೆ. … Continue reading ಪತಿಗೆ ಗೊತ್ತಿಲ್ಲದಂತೆ ಆಗಾಗ್ಗೆ ನನ್ನನ್ನು ಸೇರಲು ಒಪ್ಪಿದ್ದಾಳೆ- ಇದು ತಪ್ಪೋ, ಸರಿಯೊ?