ನನಗೂ ಮದುವೆಯಾಗುವ ಆಸೆ… ಆದರೆ ನನ್ನ ಈ ಸಮಸ್ಯೆ… ಡಿಪ್ರೆಷನ್​ಗೆ ಹೋಗ್ತಿರೋ ನನಗೆ ದಾರಿ ತೋರಿ…

ನಾನು 27ವರ್ಷದ ಬಿ.ಇ ಪದವಿಧರ. ಉದ್ಯೋಗವೇನೋ ಇದೆ. ಆದರೆ ಈಗಿರುವ ಕೆಲಸಕ್ಕಿಂತಾ ಇನ್ನೂ ಉತ್ತಮವಾದ ಕೆಲಸ ಸಂಪಾದಿಸಿ ಹೆಚ್ಚು ದುಡಿಯಬೇಕೆಂದು ಆಸೆ. ಸರ್ಕಾರೀ ಕೆಲಸಕ್ಕೂ ಪ್ರಯತ್ನಪಡುವ ಇರಾದೆಯೇನೋ ಇದೆ. ಆದರೆ ಖಂಡಿತಾ ನನಗೆ ಗೊತ್ತು ಸರ್ಕಾರೀ ಕೆಲಸ ನನಗೆ ಸಿಗುವುದಿಲ್ಲ. ಏಕೆಂದರೆ ನನಗೆ ಡಯಾಬಿಟೀಸ್ ಇದೆ. ನಾನು ಕೆಲಸಕ್ಕೆ ಆಯ್ಕೆಯಾದರೂ ಮೆಡಿಕಲ್ ಟೆಸ್ಟ್ ನಲ್ಲಿ ಫ಼ೇಲ್ ಆಗಿಬಿಡುತ್ತೇನೆ ಎನ್ನುವ ಭಯ ಕಾಡುತ್ತದೆ. ಅಲ್ಲದೇ ನನಗೆ ಮದುವೆಯಾಗುವ ಆಸೆ ಇದೆ. ಅದಕ್ಕೂ ಈ ಡಯಾಬಿಟೀಸ್ ಅಡ್ಡಗಾಲು ಹಾಕುತ್ತಿದೆ. ಈ ಎರಡೂ … Continue reading ನನಗೂ ಮದುವೆಯಾಗುವ ಆಸೆ… ಆದರೆ ನನ್ನ ಈ ಸಮಸ್ಯೆ… ಡಿಪ್ರೆಷನ್​ಗೆ ಹೋಗ್ತಿರೋ ನನಗೆ ದಾರಿ ತೋರಿ…