ಮೊಮ್ಮಕ್ಕಳಾದ ಕಾಲಕ್ಕೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ- ಈ ಇಳಿವಯಸ್ಸಲ್ಲಿ ಎಲ್ಲಿ ಹೋಗಲಿ?

ನಾನು ಐವತ್ತಾರುವರ್ಷದ ಮಹಿಳೆ. ನನ್ನ ಗಂಡನಿಗೆ 63ವರ್ಷ ವಯಸ್ಸು. ಮದುವೆಯಾಗಿ 33ವರ್ಷಗಳಾದವು. ಮೂರು ಮಕ್ಕಳಿದ್ದಾರೆ. ಮಗಳಿಗೆ ಮದುವೆಯಾಗಿ ಎರಡು ಮಕ್ಕಳಿವೆ. ಮಗನಿಗೂ ಮದುವೆಯಾಗಿ ಒಂದು ಮಗುವಿದೆ. ಕೊನೆಯಮಗ ಐ.ಎ .ಎಸ್ ತಯಾರಿಯಲ್ಲಿದ್ದಾನೆ. ನನ್ನ ಗಂಡನಿಗೆ ಮದುವೆಗೆ ಮೊದಲಿನಿಂದಲೂ ಹೆಂಗಸರ ಸಹವಾಸವಿತ್ತು. ಮದುವೆಯ ನಂತರ ತಿಳಿದರೂ ಸಹಿಸಿಕೊಂಡು ಅವರೊಂದಿಗೆ ಜೀವನ ಮಾಡಿ ಮೂರು ಮಕ್ಕಳನ್ನು ಪಡೆದು, ಅವರೆಲ್ಲರ ಬದುಕು ಒಂದು ದಡ ಮುಟ್ಟುವಂತೆ ನೋಡಿಕೊಂಡೆ. ಇಷ್ಟು ವರ್ಷದ ಬದುಕಿನಲ್ಲಿ ನನಗೆ ಗಂಡನಿಂದ ಸಿಕ್ಕಿದ್ದು ಬರಿ ಕಣ್ಣೀರು ಮತ್ತು ಏಟುಗಳೇ. … Continue reading ಮೊಮ್ಮಕ್ಕಳಾದ ಕಾಲಕ್ಕೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ- ಈ ಇಳಿವಯಸ್ಸಲ್ಲಿ ಎಲ್ಲಿ ಹೋಗಲಿ?