ಮೊದಲ ರಾತ್ರಿಯಿಂದಲೂ ಗಂಡ ತಿರುಗಿ ನೋಡಿಲ್ಲ- ಅವರ ಜತೆ ಹೇಗೆ ಬಾಳಲಿ?

ಮದುವೆಯಾದ ಮೊದಲ ರಾತ್ರಿಯಿಂದ ನನ್ನ ಗಂಡ ನನ್ನ ಕಡೆಗೆ ತಿರುಗಿಯೂ ನೋಡುತ್ತಿಲ್ಲ. ವಿವಾಹವಾಗಿ ಎರಡು ತಿಂಗಳು (ಆರು ತಿಂಗಳು ಅಥವಾ ಒಂದೆರಡು ವರ್ಷಗಳು) ಕಳೆದಿವೆ. ಅಂದಿನಿಂದ ಇಂದಿನವರೆಗೆ ಗಂಡ ನನ್ನ ಕೈಯನ್ನೂ ಮುಟ್ಟಿಲ್ಲ. ನಾನು ರಾತ್ರಿ ರೂಮಿಗೆ ಬರುವ ಹೊತ್ತಿಗೆ ಗಾಢ ನಿದ್ದೆಯಲ್ಲಿ ಮುಳುಗಿರುತ್ತಾರೆ. ಎಬ್ಬಿಸಿದರೆ ಬಯ್ಯುತ್ತಾರೆ. `ಹೀಗೇಕೆ ಮಾಡುತ್ತೀರಿ?’ ಎಂದರೆ `ನಾನಿರುವುದೇ ಹೀಗೆ, ಬೇಕಾದರೆ ನನ್ನ ಜತೆಯಿರು, ಬೇಡವಾದರೆ ಹೋಗು’ ಎನ್ನುತ್ತಾರೆ. (ಇವರಲ್ಲಿ ಕೆಲವರು `ಸಂನ್ಯಾಸಿ ಆಗುತ್ತೇನೆ’ ಎಂದು ಹೆದರಿಸುತ್ತಾರಂತೆ. ಒಬ್ಬ ಮಹಾಶಯನಂತೂ `ನಿನಗೆ ಹಾಸಿಗೆ … Continue reading ಮೊದಲ ರಾತ್ರಿಯಿಂದಲೂ ಗಂಡ ತಿರುಗಿ ನೋಡಿಲ್ಲ- ಅವರ ಜತೆ ಹೇಗೆ ಬಾಳಲಿ?