ಮೊದಲ ರಾತ್ರಿಯೇ ನೀವು ನನಗೆ ಬೇಡ ಎಂದುಬಿಟ್ಟಳು- ನರಕವಾಗಿರುವ ಬದುಕನ್ನು ಹೇಗೆ ಸಹಿಸಲಿ?

ಪ್ರಶ್ನೆ: ನಾನು ಪರದೇಶದಲ್ಲಿರುವ 36 ವರ್ಷಗಳ ಗೃಹಸ್ಥ. ಹೆಸರಿಗೆ ನನ್ನ ಮದುವೆಯಾಗಿದೆ. ಆದರೆ ಹೆಂಡತಿಯಿಂದ ಬದುಕು ಮೂರಾಬಟ್ಟೆಯಾಗಿದೆ. ನಮ್ಮದು ಪ್ರೇಮವಿವಾಹ ಎಂದು ನಾನೆಂದುಕೊಂಡಿದ್ದೆ. ಆದರೆ ಅದು ಬರೀ ಮೋಸದ ವಿವಾಹವಾಯಿತು. ನನ್ನ ಹೆಂಡತಿ ೯ನೇ ಕ್ಲಾಸಿನಲ್ಲಿರುವಾಗಲೇ ನನಗೆ ಪರಿಚಯವಾದಳು. ಆಗಿನಿಂದಲೇ ನಾನವಳನ್ನು ಪ್ರೀತಿಸುತ್ತಿದ್ದೆ. ಅವಳಿಗೂ ನನ್ನ ಬಗ್ಗೆ ಪ್ರೀತಿಯಿರುವ ಹಾಗೆ ಅನ್ನಿಸಿತು. ನನಗಿಂತಾ ಅವಳು 8 ವರ್ಷಕ್ಕೆ ಚಿಕ್ಕವಳು. ನನ್ನ ವಿದ್ಯಾಭ್ಯಾಸ ಮುಗಿದು ಪರದೇಶದಲ್ಲಿ ಕೆಲಸ ಸಿಕ್ಕಾಗ ನಾನು ಆ ಹುಡುಗಿಯ ಮನೆಗೆ ಹೋಗಿ ” ನಿಮ್ಮ … Continue reading ಮೊದಲ ರಾತ್ರಿಯೇ ನೀವು ನನಗೆ ಬೇಡ ಎಂದುಬಿಟ್ಟಳು- ನರಕವಾಗಿರುವ ಬದುಕನ್ನು ಹೇಗೆ ಸಹಿಸಲಿ?