ಮಕ್ಕಳ ಎದುರೇ ಗಂಡ ಸೆಕ್ಸ್​ಫಿಲ್ಮ್ ನೋಡ್ತಿರ್ತಾರೆ: ಹಳಿತಪ್ಪುತ್ತಿರುವ ಸಂಸಾರವನ್ನು ಹೇಗೆ ಸರಿಮಾಡಲಿ?

ಗಂಡನ ವಯಸ್ಸು 45. ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ಚಿಕ್ಕ ಕೆಲಸದಲ್ಲಿದ್ದುಕೊಂಡು ಜೀವನವನ್ನು ಹೇಗೋ ನಡೆಸಿಕೊಂಡು ಹೋಗುತ್ತಿದ್ದೆವು. ಈಗೆರಡು ವರ್ಷಗಳಿಂದ ಗಂಡ ಕೆಲಸಕ್ಕೆ ಹೋಗುವುದಿಲ್ಲ. ನಾನು ಬೆಳಗ್ಗೆ 7ಕ್ಕೆ ಮನೆ ಬಿಟ್ಟರೆ ಸಂಜೆ 6ಕ್ಕೆ ಮನೆ ಸೇರುತ್ತೇನೆ. ಶಾಲೆಯಿಂದ ಬರುವ ಮಕ್ಕಳ ಬಗ್ಗೆಯೂ ನನ್ನ ಗಂಡನಿಗೆ ಕಾಳಜಿಯಿಲ್ಲ. ಅಡುಗೆ ಮಾಡಿಟ್ಟಿದ್ದರೂ ಒಮ್ಮೊಮ್ಮೆ ತಾವೂ ತಿನ್ನದೇ ಮಕ್ಕಳಿಗೂ ಕೊಡದೇ ಸುಮ್ಮನಿರುತ್ತಾರೆ. ಅವರ ಮುಂದೇ ಮಕ್ಕಳು ಜಗಳವಾಡುತ್ತಿದ್ದರೂ ಪ್ರತಿಕ್ರಯಿಸುವುದಿಲ್ಲ. ತುಂಬಾ ಕೋಪ ಬಂದರೆ ಮಕ್ಕಳಿಗೂ ಹೊಡೆಯುತ್ತಾರೆ. ಪ್ರತಿದಿನ ನಾನು ಮನೆಗೆ ಬರುವ … Continue reading ಮಕ್ಕಳ ಎದುರೇ ಗಂಡ ಸೆಕ್ಸ್​ಫಿಲ್ಮ್ ನೋಡ್ತಿರ್ತಾರೆ: ಹಳಿತಪ್ಪುತ್ತಿರುವ ಸಂಸಾರವನ್ನು ಹೇಗೆ ಸರಿಮಾಡಲಿ?