ಮಗಳು ಯಾರನ್ನೋ ಇಷ್ಟಪಟ್ಲು, ಹೆಂಡ್ತಿನೂ ಅವಳ ತಾಳಕ್ಕೆ ಕುಣೀತಿದ್ದಾಳೆ- ಅವನನ್ನು ಅಳಿಯ ಅಂತ ಹೇಗೆ ಒಪ್ಲಿ ಮೇಡಂ?

ಪ್ರಶ್ನೆ: 52 ವರ್ಷದ ನನಗೆ ಒಬ್ಬಳೇ ಮಗಳು. ನಮ್ಮ ಪಂಗಡದಲ್ಲಿ ಹೆಣ್ಣು ಮಕ್ಕಳನ್ನು ಹೆಚ್ಚಿನ ಓದಿಗೆ ಕಳಿಸುವುದಿಲ್ಲ. ಆದರೂ ನಮ್ಮ ಮನೆಯವರೆಲ್ಲರ ಅಭಿಪ್ರಾಯಕ್ಕೆ ವಿರುದಟಛಿವಾಗಿ ನನ್ನ ಮಗಳನ್ನು ಇಂಜಿನಿಯರಿಂಗ್ ಓದಿಸಿದೆ. ಒಳ್ಳೆ ಉದ್ಯೋಗವನ್ನು ಪಡೆದಿದ್ದಾಳೆ. ಅವಳಿಗೀಗ 25 ವರ್ಷ. ಈಗ ನೋಡಿದರೆ ಅವಳು ಕ್ಲಾಸ್‍ಮೇಟ್‍ನನ್ನು ಪ್ರೀತಿಸುತ್ತಿದ್ದಳಂತೆ. ಅವನೂ ಬಿ.ಇ ಓದಿ ಒಳ್ಳೆ ಕೆಲಸದಲ್ಲಿದ್ದಾನೆ. ಆದರೆ ಅವನು ನಮ್ಮ ಜಾತಿಯಲ್ಲ. ಮದುವೆಯಾದರೆ ಅವನನ್ನೇ, ಇಲ್ಲದಿದ್ದರೆ ಮದುವೆಯೇ ಬೇಡ ಎಂದು ಹಠ ಹಿಡಿದಿದ್ದಾಳೆ. ನನ್ನ ಮಾನ ಹೋಗುತ್ತಿದೆ. ಬೇರೆ ಜಾತಿಯವನನ್ನು … Continue reading ಮಗಳು ಯಾರನ್ನೋ ಇಷ್ಟಪಟ್ಲು, ಹೆಂಡ್ತಿನೂ ಅವಳ ತಾಳಕ್ಕೆ ಕುಣೀತಿದ್ದಾಳೆ- ಅವನನ್ನು ಅಳಿಯ ಅಂತ ಹೇಗೆ ಒಪ್ಲಿ ಮೇಡಂ?