ಮದ್ವೆ ಮಾಡಿದ್ರೆ ಮಕ್ಳು ಸರಿಯಾಗಲ್ಲ ತಾಯಿ…ಆಗಿದ್ದಾಯ್ತು… ಮೊದ್ಲು ಸೊಸೆಯನ್ನು ಗಟ್ಟಿಗೊಳಿಸಿ…

ನನಗೀಗ 66 ವರ್ಷ. ಇಬ್ಬರು ಗಂಡುಮಕ್ಕಳು. ಸಮಸ್ಯೆ ಬಂದಿರುವುದು ಎರಡನೆಯ ಮಗನಿಂದ. ನನ್ನ ಗಂಡ ನಿವೃತ್ತಿಯಾಗಲು ಇನ್ನೂ ಆರುತಿಂಗಳು ಇರುವಾಗಲೇ ತೀರಿಕೊಂಡರು. ಹಾಗಾಗಿ ಅವರ ಸರ್ಕಾರಿ ನೌಕರಿಯನ್ನು ಅನುಕಂಪದ ಆಧಾರದ ಮೇಲೆ ನನ್ನ ಎರಡನೇ ಮಗನಿಗೆ ಕೊಟ್ಟಿದ್ದಾರೆ. ನೌಕರಿಗೆ ಹಾಜರಾಗುವಾಗ `ಕಡೆಯವರೆಗೂ ತಾಯಿಯ ಜವಾಬ್ದಾರಿ ನನ್ನದು ಮತ್ತು ಮದುವೆಯಾದ ನಂತರವೂ ತಾಯಿ ಮತ್ತು ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ, ಮನೆಯ ಖರ್ಚುಗಳನ್ನೂ ನಿಭಾಯಿಸುತ್ತೇನೆ’ ಎಂದೆಲ್ಲ ಪ್ರಮಾಣ ಮಾಡಿ ನೌಕರಿ ಗಿಟ್ಟಿಸಿದ. ಆದರೆ ಕೆಲಸಕ್ಕೆ ಸೇರಿದ ನಂತರ ಒಮ್ಮೆಯೂ ಒಂದು … Continue reading ಮದ್ವೆ ಮಾಡಿದ್ರೆ ಮಕ್ಳು ಸರಿಯಾಗಲ್ಲ ತಾಯಿ…ಆಗಿದ್ದಾಯ್ತು… ಮೊದ್ಲು ಸೊಸೆಯನ್ನು ಗಟ್ಟಿಗೊಳಿಸಿ…