ಕಣ್ಣುಮಿಟುಕಿಸಿ ಮೆಸೇಜ್​ನಲ್ಲಿ ಮಾತನಾಡಿದ ಆಕೆಯೇ ಬಾಳಸಂಗಾತಿ ಅಂತ ಅದ್ಹೇಗಪ್ಪಾ ಅಂದ್ಕೊಂಡ್​ಬಿಟ್ಟಿಯಾ!

ನಾನು ಖಾಸಗಿ ಕಂಪನಿಯಲ್ಲಿ ಉದ್ಯೋಗಸ್ಥ. ಹೆಣ್ಣುಮಕ್ಕಳನ್ನು ಸಹೋದರಿಯರಂತೆ ಗೌರವಿಸಿದವನು. ಇಂಥ ನಾನು ಒಂದು ಹುಡುಗಿಯ ಪ್ರೇಮಪಾಶಕ್ಕೆ ಬಿಟ್ಟಳು ಆರುತಿಂಗಳ ಹಿಂದೆ ಅವಳ ಪರಿಚಯ, ಫೋನ್​, ಮೆಸೇಜ್ ಮೂಲಕವಾಗಿ ನಂತರ ಸ್ನೇಹಿತರೂ ಆದೆವು. ನಾನು ನನ್ನ ಪ್ರೇಮ ನಿವೇದನೆಯನ್ನು ಮೆಸೇಜ್ ಮೂಲಕವೇ ಮಾಡಿದೆ. ಅದಕ್ಕವಳು ಈಗಲೇ ಪ್ರೇಮ ಪ್ರೀತಿ ಎಲ್ಲ ಬೇಡ. ಇನ್ನೂ ನಮಗೆ ಟೈಮ್​ ಇದೆ. ಮುಂದೆ ನಾನು ಪ್ರೀತಿಸುವುದೇ ಆಗಿದ್ದರೆ ನಿಮ್ಮನ್ನೇ ಪ್ರೀತಿಸುತ್ತೇನೆ ಎಂದು ಮೆಸೇಜ್​ ಕಳಿಸಿದಳು. ಇದನ್ನು ಕೇಳಿ ನಾನಂತೂ ಸ್ವರ್ಗದಲ್ಲೇ ತೇಲಾಡಿದೆ! ಈಗ … Continue reading ಕಣ್ಣುಮಿಟುಕಿಸಿ ಮೆಸೇಜ್​ನಲ್ಲಿ ಮಾತನಾಡಿದ ಆಕೆಯೇ ಬಾಳಸಂಗಾತಿ ಅಂತ ಅದ್ಹೇಗಪ್ಪಾ ಅಂದ್ಕೊಂಡ್​ಬಿಟ್ಟಿಯಾ!