ಇಬ್ಬರು ಮಕ್ಕಳ ತಂದೆಯವರು- ಆದ್ರೆ ಅವ್ರು ನನಗೆ ಬೇಕು- ಸಾಯಲೂ ಆಗದೇ, ಬದುಕಲೂ ಆಗದೆ ಕೊರಗುತ್ತಿರುವೆ ಮೇಡಂ…

ನಾನು ಸ್ನಾತಕೋತ್ತದ ಪದವೀಧರೆ. ಅಪ್ಪ ಅಮ್ಮನ ಮುದ್ದಿನ ಮಗಳು. ಈಗ ನನ್ನ ಜೀವನದಲ್ಲಿ ಬಹುದೊಡ್ಡ ಸಮಸ್ಯೆ ಎದುರಾಗಿದೆ.  ನಾನೊಬ್ಬರನ್ನು ಪ್ರೀತಿಸುತ್ತಿದ್ದೇನೆ. ಆತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಮೇಡಂ ನಾನವರನ್ನು ಬಿಟ್ಟು ಬದುಕಿರಲು ಸಾಧ್ಯವೇ ಇಲ್ಲ. ಆದರೆ ಮದುವೆಯಾಗಲೂ ಸಾಧ್ಯವಿಲ್ಲ. ಒಂದೊಂದು ಬಾರಿ ನಾವಿಬ್ಬರೂ ಸಾಯೋಣವೆಂದುಕೊಳ್ಳುತ್ತೇವೆ. ತಕ್ಷಣ ನನ್ನ ಹೆತ್ತವರ ಮುಖ ನೆನಪಿಗೆ ಬರುತ್ತದೆ. ಅವರಿಗೆ ತನ್ನ ಮಕ್ಕಳ ಮುಖ ನೆನಪಿಗೆ ಬಂದು, ಹೀಗೆ ಸಾಯಲೂ ಆಗದೇ, ಬದುಕಲೂ ಆಗದೇ ಅವರು ತೊಳಲಾಡುತ್ತಿದ್ದರೆ, ನಾನು ಅವರನ್ನು ಬಿಟ್ಟಿರಲಾಗದೇ ತೊಳಲಾಡುತ್ತಿದ್ದೇನೆ. … Continue reading ಇಬ್ಬರು ಮಕ್ಕಳ ತಂದೆಯವರು- ಆದ್ರೆ ಅವ್ರು ನನಗೆ ಬೇಕು- ಸಾಯಲೂ ಆಗದೇ, ಬದುಕಲೂ ಆಗದೆ ಕೊರಗುತ್ತಿರುವೆ ಮೇಡಂ…