ಬೇರೆ ಹೆಣ್ಣಿನತ್ತ ಕಣ್ಣೆತ್ತಿಯೂ ನೋಡಲ್ಲ, ಅಷ್ಟು ಒಳ್ಳೆಯವ ನಾನು- ಆದ್ರೆ ಹೆಂಡ್ತಿಗೆ ಕೋಪ… ಪ್ಲೀಸ್​ ಪರಿಹಾರ ಹೇಳಿ..

ನಾನೊಬ್ಬ ಉಪನ್ಯಾಸಕ. 50 ವರ್ಷ. ನನ್ನ ಹೆಂಡತಿಗೆ 47 ವರ್ಷ. ಅವಳು ನನ್ನ ಅಕ್ಕನ (ನನ್ನ ತಂದೆಯ ದೊಡ್ಡ ಹೆಂಡತಿ) ಮಗಳೇ. ಮದುವೆಯಾಗಿ 20ವರ್ಷಗಳಾಗಿವೆ. ನನಗೀಗ ಬಿ.ಇ ಓದುತ್ತಿರುವ ಮಗಳೂ ಪಿ.ಯು.ಸಿ ಓದುತ್ತಿರುವ ಮಗನೂ ಇದ್ದಾರೆ. ನನ್ನ ಹೆಂಡತಿ ಮದುವೆಯಾದ ದಿನದಿಂದ ನನಗೆ ಹೊಂದಿಕೊಂಡಿಲ್ಲ. ಸದಾ ಜಗಳ, ಕೋಪ. ನಾನು ಒಳ್ಳೆಯ ಮಾತನ್ನೇ ಹೇಳಿದರೂ ಅವಳು ಅದರಲ್ಲಿ ತಪ್ಪು ಕಾಣುತ್ತಾಳೆ. ತಿಂಗಳಿಗೆ 15 ರಿಂದ 20 ದಿವಸ ರೂಮಿನ ಬೋಲ್ಟ್ ಹಾಕಿಕೊಂಡು ಒಬ್ಬಳೇ ಮಲಗುತ್ತಾಳೆ. ಹಿಂದೆ ವಿಪರೀತ … Continue reading ಬೇರೆ ಹೆಣ್ಣಿನತ್ತ ಕಣ್ಣೆತ್ತಿಯೂ ನೋಡಲ್ಲ, ಅಷ್ಟು ಒಳ್ಳೆಯವ ನಾನು- ಆದ್ರೆ ಹೆಂಡ್ತಿಗೆ ಕೋಪ… ಪ್ಲೀಸ್​ ಪರಿಹಾರ ಹೇಳಿ..