ಅವಳ ಕೈಬಿಡಲಾರೆ, ಆದ್ರೆ ಮದ್ವೆಯಾದರೆ ಸಾಯ್ತೇನೆ ಅಂತಿದ್ದಾರೆ ಅಮ್ಮ- ಪ್ಲೀಸ್​ ಪರಿಹಾರ ಹೇಳಿ…

27 ವರ್ಷದ ನನಗೆ ಒಳ್ಳೆಯ ಉದ್ಯೋಗವಿದೆ. 30 ವರ್ಷಗಳ ಹಿಂದೆ ನನ್ನ ತಂದೆ ತಾಯಿ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದರು. ಇಂದಿಗೂ ನಮ್ಮ ತಾಯಿಗೆ ತಮ್ಮ ತವರೂರಿನ ಹಳ್ಳಿಯ ಮನೆ ಮತ್ತು ಅಲ್ಲಿರುವ ಅಣ್ಣತಮ್ಮ, ಚಿಕ್ಕಪ್ಪ ದೊಡ್ಡಪ್ಪ ಎಲ್ಲರನ್ನೂ ಕಂಡರೆ ತುಂಬಾ ಅಕ್ಕರೆ. ಅವರೂ ಹಾಗೆಯೇ ನಮ್ಮ ತಾಯಿಯನ್ನು ಆದರಿಸುತ್ತಾರೆ. ನಾನೀಗ ಒಂದು ವರ್ಷದಿಂದ ನಮ್ಮ ತಾಯಿ ಮತ್ತು ತಂದೆಯ ಜಾತಿಯಲ್ಲದ ಮತ್ತೊಂದು ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಅವಳು ನನ್ನನ್ನೇ ನಂಬಿದ್ದಾಳೆ. ಅವಳ ತಂದೆತಾಯಿಯರೂ ನಮ್ಮ ಮದುವೆಗೆ ಒಪ್ಪಿದ್ದಾರೆ. … Continue reading ಅವಳ ಕೈಬಿಡಲಾರೆ, ಆದ್ರೆ ಮದ್ವೆಯಾದರೆ ಸಾಯ್ತೇನೆ ಅಂತಿದ್ದಾರೆ ಅಮ್ಮ- ಪ್ಲೀಸ್​ ಪರಿಹಾರ ಹೇಳಿ…