ಅತ್ತೆ- ಸೊಸೆ ಜಗಳದಲ್ಲಿ ಹೈರಾಣಾಗಿದ್ದೇನೆ, ಯಾರ ಪರ ವಹಿಸಲೂ ಆಗ್ತಿಲ್ಲ- ಪ್ಲೀಸ್​ ದಾರಿ ತೋರಿ…

ಪ್ರಶ್ನೆ: ನಮ್ಮ ತಾಯಿಯವರಿಗೆ ಈಗ 71 ವರ್ಷ. ಕೆಲವರ್ಷಗಳ ಕೆಳಗೆ ನನ್ನ ತಂದೆಯವರು ನಿಧನರಾದ್ದರಿಂದ ನಮ್ಮ ತಾಯಿಯವರನ್ನು ನಮ್ಮ ಮನೆಗೇ ಕರೆತಂದೆ. ಆದರೆ ನನ್ನ ಹೆಂಡತಿಗೆ ನನ್ನ ತಾಯಿಯ ಜತೆ ಒಳ್ಳೆಯ ಸಂಬಂಧವಿರಲಿಲ್ಲ. ಅತ್ತೆ-ಸೊಸೆಯರಿಗೆ ಒಳಗೊಳಗೇ ಮುಸುಕಿನ ಗುದ್ದಾಟವಿದ್ದು ಕಳೆದವರ್ಷ ಅದು ಸ್ಪೋಟವಾಗಿ ಮನೆಯ ವಾತಾವರಣೆವೇ ಬದಲಾಗಿ ಹೋಗಿದೆ. ನನ್ನ ಹೆಂಡತಿ ” ನಿಮ್ಮನಿಗೆ ನಾನು ಅಡುಗೆ ಮಾಡಿಹಾಕುವುದಿಲ್ಲ” ಎಂದು ತಗಾದೆ ತೆಗೆದಿದ್ದಾಳೆ. ಮನೆಯಲ್ಲಿ 80 % ಕೆಲಸವನ್ನು ನಮ್ಮ ತಾಯಿಯಿಂದ ಮಾಡಿಸುತ್ತಾಳೆ. ನಮ್ಮ ತಾಯಿ ಜಗಳವಾದಾಗಿನಿಂದ … Continue reading ಅತ್ತೆ- ಸೊಸೆ ಜಗಳದಲ್ಲಿ ಹೈರಾಣಾಗಿದ್ದೇನೆ, ಯಾರ ಪರ ವಹಿಸಲೂ ಆಗ್ತಿಲ್ಲ- ಪ್ಲೀಸ್​ ದಾರಿ ತೋರಿ…