ಅಮ್ಮನಿಗಾಗಿ ಬದುಕಬೇಕೆಂದು ಹುಡುಗನನ್ನು ನಿರಾಕರಿಸಿ ಈಗ ಒದ್ದಾಡುತ್ತಿದ್ದೇನೆ- ಏನು ಮಾಡಲಿ?

 ನಾನು ಎಂ.ಕಾಂ ಓದುತ್ತಿರುವ ತರುಣಿ. ನನ್ನ ಬಾಲ್ಯ ತುಂಬಾ ದುಃಖಮಯವಾಗಿತ್ತು. ನಮ್ಮೆಲ್ಲರ ಪ್ರೀತಿಯ ತಮ್ಮ ನಿಧನನಾದ. ನಂತರ ಬೈಕ್ ಆಕ್ಸಿಡೆಂಟ್ ಆಗಿ ನಾನು ಆಸ್ಪತ್ರೆಗೆ ಸೇರಬೇಕಾಯಿತು. ಆಗ ತಪಾಸಣೆ ಮಾಡಿದಾಗ ನನ್ನ ಹೃದಯದಲ್ಲಿ ರಂಧ್ರವಿದೆಯೆಂದು ಗೊತ್ತಾಗಿ ಆಪರೇಷನ್ ಮಾಡಿಸಿದರು. ಇವೆಲ್ಲದರ ನಡುವೆಯೂ ನನ್ನ ವಿದ್ಯಾಭ್ಯಾಸ ಸುಗಮವಾಗಿಯೇ ಸಾಗಿತು. ನನ್ನ 17ನೇ ವಯಸ್ಸಿನಲ್ಲಿ ನನ್ನ ಪ್ರೀತಿಯ ತಂದೆ ತೀರಿಕೊಂಡರು. ಆಗಂತೂ ನಾನೂ ಸಾಯಬೇಕೆಂದೇ ತೀರ್ಮಾನಿಸಿದೆ. ಆಗ ನನ್ನ ಪ್ರೀತಿಯ ಅಮ್ಮ ಹೇಳಿದರು, ಅವರು ನಿನಗೆ ಅಪ್ಪನಾಗುವ ಮೊದಲೇ ನನ್ನ … Continue reading ಅಮ್ಮನಿಗಾಗಿ ಬದುಕಬೇಕೆಂದು ಹುಡುಗನನ್ನು ನಿರಾಕರಿಸಿ ಈಗ ಒದ್ದಾಡುತ್ತಿದ್ದೇನೆ- ಏನು ಮಾಡಲಿ?