10 ವರ್ಷ ಚೆನ್ನಾಗಿದ್ದ ನನ್​ ಗಂಡ ಪಕ್ಕದ್ಮನೆ ಮಹಿಳೆಯಿಂದಾಗಿ ಹಾದಿ ತಪ್ತಿದ್ದಾರೆ… ಪ್ಲೀಸ್​ ದಾರಿ ತೋರಿ…

ನಾನು 32 ವರ್ಷದ ಗೃಹಿಣಿ ಮತ್ತು ಉದ್ಯೋಗಸ್ಥೆ. 9 ವರ್ಷದ ಮಗನಿದ್ದಾನೆ. ಮದುವೆಯಾಗಿ ಹತ್ತುವರ್ಷಗಳ ಕಾಲ ಸುಖವಾಗಿಯೇ ಇದ್ದೆವು. ಈಗ ಒಂದು ವರ್ಷದಿಂದ ಸಂಸಾರದ ಅಡಿಪಾಯವೇ ಅಲ್ಲಾಡುತ್ತಿದೆ. ಎಲ್ಲ ರೀತಿಯಲ್ಲೂ ಒಳ್ಳೆಯವರಾಗಿದ್ದ ನನ್ನ ಗಂಡ ಈಗೊಂದು ವರ್ಷದಿಂದ ತುಂಬ ನಾಟಕವಾಡುತ್ತಿದ್ದಾರೆ. ನಮ್ಮ ಮನೆಯ ಎರಡು ಮನೆಗಳಾಚೆ ಇರುವ ಒಬ್ಬ ಗೃಹಿಣಿ ಹಾಗೂ ಉದ್ಯೋಗಸ್ಥೆಯೊಡನೆ ಅತಿ ಸಲುಗೆಯಿಂದ ವರ್ತಿಸುತ್ತಿದ್ದಾರೆ. ಆಕೆಯ ಗಂಡ ಕುಡುಕ. ಆಕೆಗೆ ಕಾಲೇಜಿಗೆ ಹೋಗುವ ಮಗಳು ಮತ್ತು ಹೈಸ್ಕೂಲಿನಲ್ಲಿ ಓದುವ ಮಗ ಇದ್ದಾರೆ. ಆಕೆ ಕೆಲಸ … Continue reading 10 ವರ್ಷ ಚೆನ್ನಾಗಿದ್ದ ನನ್​ ಗಂಡ ಪಕ್ಕದ್ಮನೆ ಮಹಿಳೆಯಿಂದಾಗಿ ಹಾದಿ ತಪ್ತಿದ್ದಾರೆ… ಪ್ಲೀಸ್​ ದಾರಿ ತೋರಿ…