ನಿನ್ನನ್ನೇ ಪ್ರೀತಿಸೋದು ಅಂದೋಳು ಈಗ ಬೇರೆ ಮದ್ವೆಯಾಗಹೊರಟಿದ್ದಾಳೆ- ಸಾಯೋಣ ಎನಿಸ್ತಿದೆ…

ನಾನು 22ವರ್ಷದ, ಬಿ.ಕಾಂ ಮುಗಿಸಿ ಖಾಸಗಿ ಕಂಪನಿಯಲ್ಲಿ ಉದ್ಯೋಗಸ್ಥ. ಬಾಲ್ಯದಿಂದಲೂ ಒಳ್ಳೆಯ ನಡವಳಿಕೆಗೆ, ಒಳ್ಳೆಯ ಸ್ವಭಾವಕ್ಕೆ ಹೆಸರಾದವನು. ಹೆಣ್ಣುಮಕ್ಕಳನ್ನು ಸಹೋದರಿಯರಂತೆ ಗೌರವಿಸಿದವನು. ಇಂಥ ನಾನು ಒಂದು ಹುಡುಗಿಯ ಪ್ರೇಮಪಾಶಕ್ಕೆ ಬಿಟ್ಟಳು ಆರುತಿಂಗಳ ಹಿಂದೆ ಅವಳ ಪರಿಚಯ, ಫೋನ್​, ಮೆಸೇಜ್ ಮೂಲಕವಾಗಿ ನಂತರ ಸ್ನೇಹಿತರೂ ಆದೆವು. ನಾನು ನನ್ನ ಪ್ರೇಮ ನಿವೇದನೆಯನ್ನು ಮೆಸೇಜ್ ಮೂಲಕವೇ ಮಾಡಿದೆ. ಅದಕ್ಕವಳು ಈಗಲೇ ಪ್ರೇಮ ಪ್ರೀತಿ ಎಲ್ಲ ಬೇಡ. ಇನ್ನೂ ನಮಗೆ ಟೈಮ್​ ಇದೆ. ಮುಂದೆ ನಾನು ಪ್ರೀತಿಸುವುದೇ ಆಗಿದ್ದರೆ ನಿಮ್ಮನ್ನೇ ಪ್ರೀತಿಸುತ್ತೇನೆ … Continue reading ನಿನ್ನನ್ನೇ ಪ್ರೀತಿಸೋದು ಅಂದೋಳು ಈಗ ಬೇರೆ ಮದ್ವೆಯಾಗಹೊರಟಿದ್ದಾಳೆ- ಸಾಯೋಣ ಎನಿಸ್ತಿದೆ…