ಹುಡುಗರ ಜತೆ ಮಾತನಾಡಿದರೆ ಕೆಂಡಕಾರುತ್ತಾರೆ, ಜೀವನವೇ ಸಾಕಾಗಿ ಹೋಗಿದೆ ಮೇಡಂ…

ನಾನು ಫೈನಲ್ ಬಿ.ಕಾಂ ವಿದ್ಯಾರ್ಥಿನಿ. ನಾನು ಚಿಕ್ಕವಳಿರುವಾಗಲೇ ನನ್ನ ತಂದೆ ಎಲ್ಲರನ್ನೂ ಬಿಟ್ಟು ಎಲ್ಲೋ ಹೋದರು. ನಾವಾಗ ಹಳ್ಳಿಯಲ್ಲಿದ್ದೆವು. ನಮ್ಮ ಹತ್ತಿರದ ಬಂಧುಗಳೂ ಕೀಳಾಗಿ ಕಂಡರು. ಇದರಿಂದ ನೊಂದ ಅಮ್ಮ ಬೆಂಗಳೂರಿಗೆ ಬಂದು ಕಷ್ಟಪಟ್ಟು ನನ್ನನ್ನು ಸಾಕಿ ಓದಿಸಿದರು. ನಾನೊಬ್ಬ ಹುಡುಗನನ್ನು ಪ್ರೀತಿಸುತ್ತಲಿದ್ದೆ. ಮನೆಯಲ್ಲಿ ಹೇಳಿರಲಿಲ್ಲ. ಒಂದು ಸಮಾರಂಭದಲ್ಲಿ ನನ್ನ ಮಾವ ನನ್ನನ್ನು ನೋಡಿ ತಮ್ಮ ಮಗನ ಜತೆ ಮದುವೆ ಮಾಡಿಸುತ್ತೀಯಾ ಎಂದು ಅಮ್ಮನನ್ನು ಕೇಳಿದರು. ನನ್ನಮ್ಮನ ಖುಷಿ ನೋಡಿ, ನಾನು ಪ್ರೀತಿಸುತ್ತಿದ್ದ ಹುಡುಗನನ್ನು ಮರೆತು, ಕೇವಲ … Continue reading ಹುಡುಗರ ಜತೆ ಮಾತನಾಡಿದರೆ ಕೆಂಡಕಾರುತ್ತಾರೆ, ಜೀವನವೇ ಸಾಕಾಗಿ ಹೋಗಿದೆ ಮೇಡಂ…