ಪ್ರೀತಿ ಹೆಸರಲ್ಲಿ ಲೂಟಿಮಾಡಿ ಈಗ ನನಗೆ ಬೇಕಾದಷ್ಟು ಜನ ಇದ್ದಾರೆ ಎನ್ನುತ್ತಿದ್ದಾಳೆ- ಬರೀ ಗಂಡಿಗೇಕೆ ಶಿಕ್ಷೆ?

ನಾನು ವಿದ್ಯಾವಂತ ಹುಡುಗ. ನಮ್ಮ ಹಿರಿಯರೇ ನನಗೊಂದು ಬಡಹುಡುಗಿಯನ್ನು ನೋಡಿ, ಮದುವೆಯ ಸಮಸ್ತ ಖರ್ಚನ್ನೂ ನಾವೇ ಹಾಕಿಕೊಳ್ಳುವುದಾಗಿ ತಿಳಿಸಿ ಮದುವೆ ನಿಶ್ಚಯಿಸಿದರು. ನನಗೂ ಹುಡುಗಿ ಇಷ್ಟವಾಗಿದ್ದರಿಂದ ಒಪ್ಪಿಕೊಂಡೆ. ನಿಶ್ಚಿತಾರ್ಥವೂ ಆಯಿತು. ಮದುವೆಯ ದಿನ ನಿಶ್ಚಯ ಮಾಡುವುದರಲ್ಲಿ ಹುಡುಗಿಯ ಅಣ್ಣ ತನ್ನ ಹೆಂಡತಿಯನ್ನು ಕೊಂದು ಜೈಲಿಗೆ ಹೋದ. ನಮ್ಮ ಹಿರಿಯರು `ಅವರ ಕುಲ ಸರಿ ಇಲ್ಲ. ಈ ಹುಡುಗಿ ಬೇಡ’ ಎಂದರು. ವಿಷಯ ತಿಳಿದ ಹುಡುಗಿ ನನಗೆ ಫೋನ್​ ಮಾಡಿ ಬಹಳ ಅತ್ತು, ನನ್ನ ಅಣ್ಣ ಮಾಡಿದ ತಪ್ಪಿಗೆ … Continue reading ಪ್ರೀತಿ ಹೆಸರಲ್ಲಿ ಲೂಟಿಮಾಡಿ ಈಗ ನನಗೆ ಬೇಕಾದಷ್ಟು ಜನ ಇದ್ದಾರೆ ಎನ್ನುತ್ತಿದ್ದಾಳೆ- ಬರೀ ಗಂಡಿಗೇಕೆ ಶಿಕ್ಷೆ?